Month: October 2023
-
ಸ್ಥಳೀಯ ಸುದ್ದಿಗಳು
ಸೇವಾನ್ಯೂನ್ಯತೆ : ಅರ್ಜಿದಾರರಿಗೆ ಪರಿಹಾರ ನೀಡಲು ಆದೇಶ-ಏನಿದು ಶಿವಮೊಗ್ಗಅಂಬಾಭವಾನಿ ಎಲೆಕ್ಟ್ರಿಕಲ್ಸ್ vs ಕೆ.ಪಿ.ಶಾಂತಕುಮಾರ್ ಹೊಸೂರು ಪ್ರಕರಣ?
ಸುದ್ದಿಲೈವ್/ಶಿವಮೊಗ್ಗ ಅಂಬಾ ಭವಾನಿ ಎಲೆಕ್ಟ್ರಿಕಲ್ಸ್, ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಅರ್ಜಿದಾರ ಕೆ.ಪಿ.ಶಾಂತಕುಮಾರ್ರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು…
Read More » -
ಸ್ಥಳೀಯ ಸುದ್ದಿಗಳು
ಅಡಿಕೆ ಕಳ್ಳರ ಬಂಧನ
ಸುದ್ದಿಲೈವ್/ಶಿವಮೊಗ್ಗ ಹೊಸನಗರ ಪಟ್ಟಣದ ಸುಮೇಧಾ ವಿವಿದ್ಧೋದ್ದೇಶ ಸೌಹಾರ್ದ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದ 2 ಕ್ವಿಂಟಾಲ್ 72 ಕೆ. ಜಿ ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋಗಿರುವ…
Read More » -
ಸ್ಥಳೀಯ ಸುದ್ದಿಗಳು
ಹೊನ್ನೇತಾಳು ಶಾಲೆಗೆ ಪತ್ರಕರ್ತರ ತಂಡ ಭೇಟಿ
ಸುದ್ದಿಲೈವ್/ಶಿವಮೊಗ್ಗ ಈ ದಿನ ಹೊನ್ನೇತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೀರ್ಥಹಳ್ಳಿ ಪತ್ರಕರ್ತರು ತಂಡ ಭೇಟಿ ನೀಡಿದರು. ಶಾಲೆಯ ವಾತಾವರಣ, ಕಲಿಕೆ, ಅಭಿವೃದ್ದಿ, ಮಕ್ಕಳ ಕಲಿಕಾ ಸಾಮರ್ಥ್ಯ,…
Read More » -
ಸ್ಥಳೀಯ ಸುದ್ದಿಗಳು
ಶಿವಮೊಗ್ಗ ರೈಲ್ವೆ ಸ್ಟೇಷನ್ ನಲ್ಲಿ ರೈಲ್ವೆ ರಕ್ಷಣಾ ಪಡೆಯಿಂದ ಜಾಗೃತಿ ಕಾರ್ಯಕ್ರಮ
ಸುದ್ದಿಲೈವ್/ಶಿವಮೊಗ್ಗ ಸುಲಭವಾಗಿ ಅಗ್ನಿ ದುರಂತವನ್ನ ಉಂಟುಮಾಡುವ ಗ್ಯಾಸ್, ಪೆಟ್ರೋಲ್, ಸೀಮೆಣ್ಣೆ ಸ್ಟೌವ್, ಪಟಾಕಿಗಳನ್ನ ತಮ್ಮ ಜೊತೆ ಹೊತ್ತೊಯ್ಯದಂತೆ ರೈಲ್ವೆ ರಕ್ಷಣ ದಳ ಇವತ್ತು ಪ್ರಯಾಣಿಕರಲ್ಲಿ ಜನಜಾಗೃತಿಗೆ ಇಳಿದಿದೆ.…
Read More » -
ಸ್ಥಳೀಯ ಸುದ್ದಿಗಳು
ಕರ್ನಾಟಕ ಸಂಘ ಮತ್ತು ಚಿದಂಬರ ರಾವ್ ಜಂಬೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಸುದ್ದಿಲೈವ್/ಶಿವಮೊಗ್ಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಜಾನಪದ, ಕಲಾ ಕ್ಷೇತ್ರ, ರಂಗ ಭೂಮಿ, ಚಲನ ಚಿತ್ರ, ಶಿಲ್ಪಕಲೆ ಚಿತ್ರಕಲೆ, ಕರಕುಶಲ ಯಕ್ಷಗಾನ ಬಯಲಾಟ,…
Read More » -
ಸ್ಥಳೀಯ ಸುದ್ದಿಗಳು
ಒಂದ್ಕಡೆ ಆರಗರನ್ನ ಹೊಗಳಿ ಮತ್ತೊಂದೆಡೆ ತೆಗಳಿದ ಶಾಸಕ ಬೇಳೂರು-ವಿಡಿಯೋ ವೈರಲ್
ಸುದ್ದಿಲೈವ್/ಶಿವಮೊಗ್ಗ ಒಮ್ಮೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನ ಏಕವಚನದಲ್ಲಿ ನಿಂದಿಸರುವ ಮತ್ತೊಮ್ಮೆ ಅವರನ್ನೇ ಸಾರ್ವಜನಿಕ ಸಮಾರಂಭದಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಬೇಳೂರು ಅವರ…
Read More » -
ಸ್ಥಳೀಯ ಸುದ್ದಿಗಳು
ಮನೆಯಲ್ಲೇ ಕಾಡು ಕೋಣದ ಮಾಂಸ ಪತ್ತೆ-ಜಿಲ್ಲೆಯಲ್ಲಿ ಇದು ಎರಡನೇ ಪ್ರಕರಣ
ಸುದ್ದಿಲೈವ್/ಶಿವಮೊಗ್ಗ ಮನೆಯಲ್ಲೇ ಕಾಟಿ (ಕಾಡುಕೋಣ)ದ ಮಾಂಸ ಪತ್ತೆಯಾಗಿದ್ದು ಸಾಗರದ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನ ಬಂಧಿಸಿದ್ದಾರೆ. ಮನೆಯಲ್ಲೇ ಕಾಡುಕೋಣ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವನ್ಯಜೀವಿಗಳ…
Read More » -
ಸ್ಥಳೀಯ ಸುದ್ದಿಗಳು
ನಗರದ ಪ್ರತಿಷ್ಠಿತ ಜ್ಯೂವಲರಿ ಅಂಗಡಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ
ಸುದ್ದಿಲೈವ್/ಶಿವಮೊಗ್ಗ ಶಿವಮೊಗ್ಗದಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ ನಡೆದಿದೆ. ಪ್ರತಿಷ್ಟಿತ ‘ಆಭರಣ‘ ಮಳಿಗೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆದಿದೆ. ಶಿವಮೊಗ್ಗ ನಗರದ ಜೆಪಿಎನ್ ರಸ್ತೆಯಲ್ಲಿರುವ ‘ಆಭರಣ’…
Read More » -
ಸ್ಥಳೀಯ ಸುದ್ದಿಗಳು
ನ.2 ರಂದು ಮೆಟ್ರೋ ಆಸ್ಪತ್ರೆಯಲ್ಲಿ ಡಯಾಬಿಟಿಸ್ ವೆಲ್ ನೆಸ್ ಸೆಂಟರ್ ಆರಂಭ
ಸುದ್ದಿಲೈವ್/ಶಿವಮೊಗ್ಗ ಮೆಟ್ರೋ ಆಸ್ಪತ್ರೆಯ ವತಿಯಿಂದ ಈ ಹಿಂದೆ ಸಕ್ಕರೆ ಕಾಯಿಲೆ ಕುರಿತು ಜನಜಾಗೃತಿ ಜಾಥ ಆರಂಭಿಸಲಾಗಿತ್ತು. ಕುವೆಂಪು ರಂಗ ಮಂದಿರದಲ್ಲಿ ಈ ಜನಜಾಗೃತಿ ಕಾರ್ಯಕ್ರಮ ನಡೆದಿತ್ತು. ಸಕ್ಕರೆ…
Read More » -
ಸ್ಥಳೀಯ ಸುದ್ದಿಗಳು
ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ದರ ಎಷ್ಟೆಷ್ಟಿವೆ?
ಸುದ್ದಿಲೈವ್/ಶಿವಮೊಗ್ಗ ಆವಾಗಾವಾಗ ತರಕಾರಿಗಳು ಸುದ್ದಿಯಾಗ್ತಾವೆ. ಒಮ್ಮೆ ಮೆಣಸಿನಕಾಯಿ, ಮತ್ತೊಮ್ಮೆ ಟೆಮೊಟೋ, ಮಗದೊಮ್ಮೆ ಈರುಳ್ಳಿ, ಬೀನ್ಸು ಹೀಗೆ ತರಕಾರಿಗಳು ಸೆಂಚೂರಿ ಬಾರಿಸುತ್ತಿದ್ದಂತೆ ಸುದ್ದಿಗಳಾಗ್ತಾವೆ. ಈ ಬಾರಿಯ ಸರದಿ ಈರುಳ್ಳಿದು,…
Read More »