ಶೈಕ್ಷಣಿಕ ಸುದ್ದಿಗಳು

ಮಾನವ ಹಕ್ಕುಗಳ ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿ ಮಂಜುನಾಥ್ ನೇಮಕ

ಸುದ್ದಿಲೈವ್/ಶಿವಮೊಗ್ಗ

AICCಯ ಮಾನವ ಹಕ್ಕುಗಳ ಸಮಿತಿಯು ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ವಕೀಲ ಮಂಜುನಾಥ್ ಎಸ್ ಎಸ್ ನೇಮಕವಾಗಿದ್ದಾರೆ.

AICC ಮಾನವ ಹಕ್ಕುಗಳ ಸಮಿತಿಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ವಕೀಲ ಮಂಜುನಾಥ್ ಎಸ್ ಎಸ್ ರವರನ್ನು. AICC.ಮಾನವ. ಹಕ್ಕುಗಳ ರಾಷ್ಟ್ರೀಯ ಅಧ್ಯಕ್ಷರಾದ. ವರಿಂದರ್ ಕುಮಾರ್ ಪೌಲ್ ಮತ್ತು ರಾಜ್ಯದ್ಯಕ್ಷರಾದ ಚಂದ್ರಕಾಂತ್ ನಾಯಕ್ ರವರು. ನೇಮಕ ಮಾಡಿ ಆದೇಶ ಮಾಡಿರುತ್ತಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಕ್ಷವನ್ನು ಹೆಚ್ಚು ಫಲಪಡಿಸಬೇಕಾಗಿ ಮತ್ತು ಸದೃಢವಾಗಿ ಮುನ್ನಡೆಸಲು ಸಹಕರಿಸಬೇಕಾಗಿ ಕೋರಲಾಗಿದೆ ಎಂದು. ಪಕ್ಷ ನೀತಿ ಮತ್ತು ನಿರೂಪಣೆಗಳು ಉಲ್ಲಂಘನೆ ಯಾಗದಂತೆ ಕಾರ್ಯನಿರ್ವಹಿಸಬೇಕೆಂದು ಆದೇಶಿಸುತ್ತಾರೆ

ಮಂಜುನಾಥ್ ರವರು ಶಿವಮೊಗ್ಗ ಜಿಲ್ಲೆಯ. ಜಿಲ್ಲಾ .ನ್ಯಾಯಾಲಯದಲ್ಲಿ. ಮತ್ತು ಹೈಕೋರ್ಟ್ ನಲ್ಲಿ ವಕೀಲ ವೃತ್ತಿಯನ್ನು ಮಾಡುತ್ತಿದ್ದು.. ಎಐಸಿಸಿ. ನನಗೆ ಕೊಟ್ಟ ಈ ಜವಾಬ್ದಾರಿಯನ್ನು ಪಕ್ಷ ನಿಷ್ಠೆಯಿಂದ ಜವಾಬ್ದಾರಿಯಿಂದ ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸುತ್ತೇನೆಂದು ನನಗೆ ಈ ಜವಾಬ್ದಾರಿ ಕೊಟ್ಟ ಪಕ್ಷದ ವರಿಷ್ಠರಿಗೂ ರಾಜ್ಯಾಧ್ಯಕ್ಷರುಗೆ ವಂದನೆಗಳನ್ನು ಸಲ್ಲಿಸುತ್ತೇನೆ. ಹೇಳಿದರು.

ಇದನ್ನೂ ಓದಿ-https://suddilive.in/archives/8656

Related Articles

Leave a Reply

Your email address will not be published. Required fields are marked *

Back to top button