ಶೈಕ್ಷಣಿಕ ಸುದ್ದಿಗಳು

ಕಾಪಿ ಹೊಡೆಯುವ ವೀಡಿಯೋ ವೈರಲ್-ಕ್ರಮಕೈಗೊಳ್ತಾರಾ ಡಿಡಿಪಿಐ?

ಸುದ್ದಿಲೈವ್/ಶಿವಮೊಗ್ಗ

ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತವರು ಕ್ಷೇತ್ರದಲ್ಲಿಯೇ ಪರೀಕ್ಷೆ ಒಂದರಲ್ಲಿ‌ ಕಾಫಿ‌ಚೀಟ್ ಆಗಿರವ ಘಟನೆ ವರದಿಯಾಗಿದೆ.

9 ನೇ ತರಗತಿಯ ಪರೀಕ್ಷೆಯಲ್ಲಿ ಶಾಲೆಯೊಂದರಲ್ಲಿ ನಡೆದ ಪರೀಕ್ಷೆಯ ವಿಡಿಯೋ ವೈರಲ್ ಆಗಿದೆ. ಖಾಸಗಿ ಶಾಲೆಯ ವಿಡಿಯೋ ಒಂದರಲ್ಲಿ ಪಬ್ಲಿಕ್ ಪರೀಕ್ಷೆಯ ಹಾಲಿನಲ್ಲಿಯೇ ನಡೆದ ಕಾಫಿಚೀಟ್ ವರದಿಯಾಗಿದೆ.

ಈ ಪಬ್ಲಿಕ್ ಪರೀಕ್ಷೆಯ ಬಗ್ಗೆ ಪೋಷಕರೇ ವಿಡಿಯೋ ವೈರಲ್ ಮಾಡಿದ್ದು, ಡಿಡಿಪಿಐ‌ ಕಣ್ಣು ಮುಚ್ಚಿ ಕುಳಿತಿದ್ದಾರಾ ಎಂಬ ಆರೋಪಗಳು ಕೇಳಿ ಬಂದಿದೆ. ಯಾವ ಪಬ್ಲಿಕ್ ಪರೀಕ್ಷೆಯಲ್ಲೂ‌ ನಡೆಯದ ಈ ಕಾಫಿಚೀಟ್ ಈಗ ನಡೆಯುತ್ತಿರುವುದು ದುರಂತ ಎಂದು‌ ಪೋಷಕರು ಶಾಪಹಾಕುತ್ತಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ‌ ವೈರಲ್ ಆಗಿದೆ.

ಇದನ್ನೂ ಓದಿ-https://suddilive.in/archives/11576

Related Articles

Leave a Reply

Your email address will not be published. Required fields are marked *

Back to top button