ಉದ್ಯೋಗ ಸುದ್ದಿಗಳು

ಶಿಕ್ಷಕಿಯರು ಬೇಕಾಗಿದ್ದಾರೆ

ಸುದ್ದಿಲೈವ್/ಶಿವಮೊಗ್ಗ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯರು ಬೇಕಾಗಿದ್ದಾರೆ.

ಬಿಹೆಚ್ ರಸ್ತೆಯ ಸರ್ಕಾರಿ ಶಾಲೆಯಲ್ಲಿ ಎಲ್.ಕೆ.ಜಿ /ಯುಕೆಜಿ ಮಕ್ಕಳಿಗೆ ಇಂಗ್ಲೀಷ್ ನಲ್ಲಿ
ಪಾಠ ಮಾಡಲು ಶಿಕ್ಷಕರು ಬೇಕಾಗಿದ್ದಾರೆ.
ವಿದ್ಯಾರ್ಹತೆ-/ಬಿಎ/ಬಿಎಸ್ ಸಿ/ಬಿಕಾಂ ಪದವೀದರರಾಗಿರಬೇಕು. ಜೊತೆಗೆ
ಪಿಪಿಸಿಟಿ/ಡಿಇಡಿ/ಬಿಎಡ್ ಪದವಿಯನ್ನೂ ಹೊಂದಿರಬೇಕು.

ಪಾಠ ಹೇಳಿಕೊಡಲು ಒಂದು ವರ್ಷ ಅನುಭವ ಹೊಂದಿರಬೇಕು. 40 ವರ್ಷದ ಒಳಗಿನ ಅನುಭವಿ ಶಿಕ್ಷಕಿಯರು ಬೇಕಾಗಿದ್ದಾರೆ. ಆಸಕ್ತರು 9449129698 ಇವರನ್ನ ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ-https://suddilive.in/archives/8653

Related Articles

Leave a Reply

Your email address will not be published. Required fields are marked *

Back to top button