ರಾಜಕೀಯ ಸುದ್ದಿಗಳು

ಮಾಜಿ ಶಾಸಕರ ಸಂಭ್ರಮದ ಹುಟ್ಟಹಬ್ಬ

ಸುದ್ದಿಲೈವ್/ಶಿವಮೊಗ್ಗ

ಮಾಜಿ ಶಾಸಕರಾದ ಕೆ ಬಿ ಅಶೋಕ್ ನಾಯಕ್ ರವರ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಸಿಹಿಂ ಹಂಚಲಾಗಿದೆ.‌

ಮಲವಗೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ನೋಟ್ ಬುಕ್ ಮತ್ತು ಸಿಹಿ ಹಂಚಿದ ಗ್ರಾಮಸ್ಥರು ಮಾಜಿ ಶಾಸಕರ ಹುಟ್ಟುಹಬ್ಬವನ್ನ ಸಂಭ್ರಮಿಸಿ ಅಭಿಮಾನ‌ ಮೆರೆದಿದ್ದಾರೆ.

ಜನವರಿ 20 ರಂದು 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಶಾಸಕರ ಹೆಸರಿನಲ್ಲಿ ಗ್ರಾಮಸ್ಥರು ಶಾಲಾ ಮಕ್ಕಳಿಗೆ ನೋಟ್ ಬುಕ್ ಹಂಚಿದ್ದಾರೆ.

ಇದನ್ನೂ ಓದಿ-https://suddilive.in/archives/7305

 

Related Articles

Leave a Reply

Your email address will not be published. Required fields are marked *

Back to top button