ಸ್ಥಳೀಯ ಸುದ್ದಿಗಳು

ಎಸಿಎಫ್ ಸುರೇಶ್ ಗೆ ಮಾತೃ ವಿಯೋಗ

ಸುದ್ದಿಲೈವ್/ಶಿವಮೊಗ್ಗ

ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಲ್ಲಿ ಎಸಿಎಫ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ಅವರ ತಾಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಇಂದು ನಿಧನರಾಗಿದ್ದಾರೆ.

ಎಸಿಎಫ್ ಸುರೇಶ್ ಅವರ ತಾಯಿ ಜಾನಕಮ್ಮ ಬೀರನಾಯಕರಿಗೆ 80 ವರ್ಷ ವಯಸ್ಸಾಗಿದ್ದು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಖಾಯಿಲೆಯಿಂದಾಗಿ ಎರಡು ತಿಂಗಳಿಂದ ಮನೆಯಲ್ಲೇ ಹಾಸಿಗೆ ಹಿಡಿದಿದ್ದರು.

ಇಂದು ಮಧ್ಯಾಹ್ನ ಜಾನಕಮ್ಮ ಕೊನೆ ಉಸಿರೆಳೆದಿದ್ದಾರೆ. ಮೃತರಿಗೆ ಇಬ್ಬರು ಹೆಣ್ಣು ಇಬ್ವರು ಗಂಡುಮಕ್ಕಳಿದ್ದಾರೆ. ಜಾನಕಮ್ಮನವರ ಅಂತ್ಯ ಕ್ರಿಯೆ ನಾಳೆ ತಾಲೂಕಿನ ಹೊರಬೈಲಿನ ಶಾಂತಪುರದಲ್ಲಿ ನಡೆಯಲಿದೆ.

ಇದನ್ನೂ ಓದಿ-https://suddilive.in/archives/5360

Related Articles

Leave a Reply

Your email address will not be published. Required fields are marked *

Back to top button