ಸ್ಥಳೀಯ ಸುದ್ದಿಗಳು

ಚರಂಡಿ ಕಾಮಗಾರಿಯ ಬಗ್ಗೆ ಸ್ಥಳೀಯರ ಆಕ್ರೋಶ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಗೋಪಾಳ ರಂಗನಾಥ ಬಡಾವಣೆಯಲ್ಲಿ ನಿರ್ಮಾಣ ಬಮವಾಗುತ್ತಿರುವ ಚರಂಡಿ ಕಾಮಗಾರಿ ಕಳಪೆಯಾಗಿ ನಿರ್ಮಿಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಚರಂಡಿ ಕಾಮಗಾರಿಯನ್ನ ಪಾಲಿಕೆವತಿಯಿಂದ ನಿರ್ಮಿಸಲಾಗುತ್ತಿದ್ದು ಪಾಲಿಕೆ ಸದಸ್ಯರೂ ಸಹ ಈ ಕಾಮಗಾರಿ ಸಮರ್ಪಕವಾಗಿದೆ ಎಂದು ಸ್ಣತಳೀಯರಿಗೆ ತಿಳಿಸಿರುವುದು ಅಚ್ಚರಿ ಮೂಡಿಸಿದೆ.

ಕಾಮಗಾರಿಯನ್ನ ತರಾತುರಿಯಲ್ಲಿ ನಡೆಸಲಾಗುತ್ತಿದೆ. ಕಾಂಕ್ರಿಟ್ ಹಾಕುವಾಗ ಯಾವುದೇ ಇಂಜಿನಿಯರ್ ಇಲ್ಲದೆ ಹಾಕಲಾಗುತ್ತಿದೆ. ಕಾಂಕ್ರಿಟ್ ನ ಗೇಜ್ ಸಹ ಪಾಲಿಸಲಾಗುತ್ತಿಲ್ಲ ಎಂದು ದೂರಲಾಗುತ್ತಿದೆ.

ಇದನ್ನೂ ಓದಿ-https://suddilive.in/archives/2780

Related Articles

Leave a Reply

Your email address will not be published. Required fields are marked *

Back to top button