ಸ್ಥಳೀಯ ಸುದ್ದಿಗಳು

ಮತ ಜಾಗೃತಿ

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಟಿಪ್ಪು ನಗರದಲ್ಲಿ ಈ ದಿನ ಅಲ್ಪಸಂಖ್ಯಾತ ಮಹಿಳೆಯರಿಗೆ ಮತದಾನ ಜಾಗೃತಿ ಮೂಡಿಸಲಾಗಿದೆ.

ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿ ವತಿಯಿಂದ ಮೆಹೆಂದಿಯಲ್ಲಿ ಮತದಾನ ಘೋಷಣೆಯನ್ನು ಬರೆಸುವುದರ ಮೂಲಕ ಜಾಗೃತಿ ಮಾಡಿಸಲಾಯ್ತು ಹಾಗೂ ಪ್ರತಿಜ್ಞಾ ವಿಧಿ ಭೋದಿಸಲಾಯ್ತು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮಹಿಳೆಯರು ಪಾಲಿಕೆಯ ಸ್ವೀಪ್ ಅಧಿಕಾರಿ ಸಿಬ್ಬಂದಿಗಳು ಆ ಭಾಗದ ಬಿ ಎಲ್ ಓ ಪಾಲ್ಗೊಂಡಿದ್ದರು.

ಇದನ್ನೂ ಓದಿ-https://suddilive.in/archives/13140

Related Articles

Leave a Reply

Your email address will not be published. Required fields are marked *

Back to top button