ರಾಜಕೀಯ ಸುದ್ದಿಗಳು

ಕೆಳಗೆ ಬಿದ್ದ ಮೋದಿ ಫೋಟೊ-ಚರ್ಚೆಗೆ ಕಾರಣವಾಯಿತು!

ಸುದ್ದಿಲೈವ್/ಶಿವಮೊಗ್ಗ

ಈಶ್ವರಪ್ಪ ಮುಂದೆಯೇ ಮೋದಿ ಫೊಟೊ ಕೆಳಕ್ಕೆ ಬಿದ್ದಿದ್ದು ಚರ್ಚೆಗೆ ಕಾರಣವಾಗಿದೆ. ಲೋಕಸಭೆ ಚುನಾವಣಾ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಕುರ್ಚಿಯಲ್ಲಿ ಒಂದು ಕಡೆ ಮೋದಿ ಮತ್ತೊಂದು ಕಡೆ ವಾಚಪೇಯಿ ಫೊಟೊ ಇಡಲಾಗಿತ್ತು.ಎಡಭಾಗದಲ್ಲಿ ಇರಿಸಲಾಗಿದ್ದ ಮೋದಿ ಫೋಟೊ ಕಾರ್ಯಕ್ರಮದ ಮಧ್ಯದಲ್ಲಿಯೇ ಕೆಳಗೆ ಬಿದ್ದಿದೆ.

ಮೊದಿ ಮತ್ತು ವಾಜಪೇಯಿ ಫೋಟೊವನ್ನ ಕಾರ್ಯಕರ್ತರು ನಂತರ ಎರಡನ್ನೂ  ತೆಗೆದಿಟ್ಟಿದ್ದಾರೆ. ಮೋದಿ ಫೋಟೊ ಬಿದ್ದಿದ್ದರ ಬಗ್ಗೆ ಚರ್ಚೆ ಆರಂಭವಾಗಿದೆ.

ತಕ್ಷಣವೇ ಫೋಟೋವನ್ನ ಚೇರ್ ಮೇಲೆ ಎತ್ತಿಡಲಾಗಿದೆ. ಇದು ಮೋದಿ ಕೊಟ್ಟ ಸೂಚನೆಯಾ………!? ಸ್ಥಳದಲ್ಲೇ ಈ ಬಗ್ಗೆ ಅಭಿಮಾನಿಗಳು ಚರ್ಚಿಸಲು ಆರಂಭಿಸಿದ್ದಾರೆ.

ಇದನ್ನೂ ಓದಿ-https://suddilive.in/archives/11622

Related Articles

Leave a Reply

Your email address will not be published. Required fields are marked *

Back to top button