ಸ್ಥಳೀಯ ಸುದ್ದಿಗಳು

ಖಾಸಗಿ ವ್ಯಕ್ತಿಗಳಿಂದ ಶಾಲೆಯ ಆಟದ ಮೈದಾನ ಉಳಿಸುವಂತೆ ಮನವಿ

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಈ ದಿವಸ ಸರ್ಕಾರಿ ಶಾಲೆಗಳ ಆಟದ ಮೈದಾನ ಮತ್ತು ಶಾಲಾ ಆವರಣಗಳನ್ನು ಕಬಳಿಸುತ್ತಿರುವ ವ್ಯಕ್ತಿಗಳ ಬಗ್ಗೆ ಬಿ ಇ ಓ ಗೆದೂರನ್ನು ನೀಡುವುದರ ಮೂಲಕ ಸರ್ಕಾರಿ ಶಾಲೆಗಳ ಜಾಗಗಳನ್ನು ಉಳಿಸಿಕೊಳ್ಳಬೇಕೆಂದು ಮನವಿ ಮಾಡಲಾಯಿತು

ದೂರಿನ ಅನ್ವಯ ಬಿ ಇ ಓ ರವರು ತತಕ್ಷಣದಲ್ಲಿ ಸ್ಪಂದಿಸಿದ್ದು ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ದೇಶನವನ್ನು ನೀಡಿರುತ್ತಾರೆ
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದಂತಹ ಮಧುಸೂಧನ ಎಸ್ಎಂ, ರಘುನಂದನ್, ನೂರುಲ್ಲಾ, ನಯಾಜ್, ಮತ್ತಿತರರು ಉಪಸ್ಥಿತರಿದ್ದರು

ಇದನ್ನೂ ಓದಿ-https://suddilive.in/archives/9406

Related Articles

Leave a Reply

Your email address will not be published. Required fields are marked *

Back to top button