ರಾಷ್ಟ್ರೀಯ ಸುದ್ದಿಗಳು

ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿಗೆ ರಾಷ್ಟಪತಿ ಪ್ರಶಸ್ತಿ

ಸುದ್ದಿಲೈವ್/ಶಿವಮೊಗ್ಗ

2023 ನೇ ಸಾಲಿನ ರಾಷ್ಟ್ರಪತಿ ಪದಕ ಶಿವಮೊಗ್ಗ ಜಿಲ್ಲಾ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿಗೆ ದೊರೆತಿದೆ.

ಕರ್ನಾಟಕದ 18 ಜನರಿಗೆ ಈ ಪ್ರಶಸ್ತಿ ದೊರೆತಿದ್ದು, ಅದರಲ್ಲಿ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿಗ ರಾಷ್ಟ್ರಪತಿ ಪ್ರಶಸ್ತಿ ಲಭಿಸಿದೆ. ಅವರ‌ 30 ವರ್ಷದ ಸೇವೆಯನ್ನ ಗುರುತಿಸಿ ಪ್ರಶಸ್ತಿ ನೀಡರುವುದಾಗಿ ತಿಳಿದುಬಂದಿದೆ. .

ಪಿಎಸ್ಐ ಆಗಿ ಸೇರ್ಪಡೆಗೊಂಡಿದ್ದ ಅನಿಲ್ ಕುಮಾರ್ ಭೂಮರೆಡ್ಡಿ ಈಗ ಅಡಿಷನಲ್ ಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ನಾಲ್ಕು ವರ್ಷ ಸೇವೆ ಬಾಕಿ ಇರುವಾಗ ರಾಷ್ಟ್ರಪತಿ ಪ್ರಶಸ್ತಿ ದೊರೆತಿದೆ. ಅನಿಲ್ ಕುಮಾರ್ ಭೂಮರೆಡ್ಡಿ ಮೂಲತಃ ಗದಗ ಜಿಲ್ಲೆಯವರು.

ಇದನ್ನೂ ಓದಿ-https://suddilive.in/archives/7635

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373