ರಾಷ್ಟ್ರೀಯ ಸುದ್ದಿಗಳು

23 ಅಭ್ಯರ್ಥಿಗಳ ಚಿಹ್ನೆಗಳು ಯಾವುವು?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 23 ಅಭ್ಯರ್ಥಿಗಳಿಗೆ ಯಾವ ಯಾವ ಚಿಹ್ನೆ ದೊರೆತಿದೆ ಎಂಬುದನ್ನ ತಿಳಿಯೋಣ.

ಮೇ.07 ರಂದು ಕರ್ನಾಟಕದಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಯಲ್ಲಿ 23 ಅಭ್ಯರ್ಥಿಗಳಲ್ಲಿ ಕ್ರಮ ಸಂಖ್ಯೆ 01ರ ಗೀತ ಶಿವರಾಜ್ ಕುಮಾರ್ ಗೆ ಕಾಂಗ್ರೆಸ್ ಪಕ್ಷದ ಚಿಹ್ನೆ ಹಸ್ತ, ಕ್ರಮ ಸಂಖ್ಯೆ 02ರ ಬಿ.ವೈ. ರಾಘವೇಂದ್ರರಿಗೆ ಬಿಜೆಪಿ ಪಕ್ಷದ ಚಿಹ್ನೆ ಕಮಲ, ಕ್ರಮ ಸಂಖ್ಯೆ 03ರ ಬಹುಜನ ಪಕ್ಷದ ಎ.ಡಿ.ಶಿವಪ್ಪನವರಿಗೆ ಆನೆ

ಕ್ರಮಸಂಖ್ಯೆ 04 ಉತ್ತಮ ಪ್ರಜಾಕೀಯ ಪಾರ್ಟಿಯ ಅರುಣ ಕಾನಹಳ್ಳಿರಿಗೆ ಆಟೋ ರಿಕ್ಷಾ, ಕ್ರಮಸಂಖ್ಯೆ 05ರ ಕರ್ನಾಟಕ ರಾಷ್ಟ್ರ‌ ಸಮಿತಿ ಪಕ್ಷದ ಅಭ್ಯರ್ಥಿ ಎಸ್ ಕೆ ಪ್ರಭುಗೆ ಬ್ಯಾಟರಿ ಚಾರ್ಚ್, ಕ್ರಮಸಂಖ್ಯೆ 06ರ ಯಂಗ್ ಸ್ಟಾರ್ ಎಂಪವರ್ ಮೆಂಟ್ ಪಾರ್ಟಿ ಯ ಮೊಮ್ಮದ್ ಯೂನಸ್ ಖಾನ್ ಗೆ ಮೈಕ್,

ಪಕ್ಷೇತರ ಅಭ್ಯರ್ಥಿಗಖಾಗಿ ಸ್ಪರ್ಧಿಸುತ್ತಿರುವ ಕ್ರಮಸಂಖ್ಯೆ 07 ರ ಇಂತಿಯಾಜ್ ಅತ್ತರ್ ಗೆ ಟ್ರಕ್, ಕ್ರಮ ಸಂಖ್ಯೆ 08ರ ಕೆ.ಎಸ್ ಈಶ್ವರಪ್ಪನವರಿಗೆ ಕಬ್ಬು ರೈತ, ಕ್ರಮಸಂಖ್ಯೆ 09ರ ಡಿ.ಎಸ್.ಈಶ್ವರಪ್ಪರಿಗೆ ಉಂಗುರ, ಕ್ರಮಸಂಖ್ಯೆ 10ರ ಕುಣಿಜೆ ಮಂಜುನಾಥ್ ಗೌಡರಿಗೆ ತೆಂಗಿನ ತೋಟ

ಕ್ರಮಸಂಖ್ಯೆ 11 ಗಣೇಶ್. ಬಿ ( ಬೆಳ್ಳಿ)ರಿಗೆ ವಜ್ರ, ಕ್ರಮ ಸಂಖ್ಯೆ 12, ಚಂದ್ರಶೇಖರ್ ಹೆಚ್ ಸಿ ಅವರಿಗೆ ಕೊಳಲು, ಕ್ರಮಸಂಖ್ಯೆ 13, ಜಯದೇವ ಜಿ, ರಿಗೆ ಮಂಚ, ಕ್ರಮ ಸಂಖ್ಯೆ 14 ಜಾನ್ ಬೆನ್ನಿರಿಗೆ ದೂರವಾಣಿ, ಕ್ರಮ ಸಂಖ್ಯೆ 15 ರ ಎನ್ ವಿ ನವೀನ್ ಕುಮಾರ್ ಗೆ ಹವನಿಯಂತ್ರಿತ,

ಕ್ರಮ ಸಂಖ್ಯೆ 16 ರ ಪೂಜಾ ಎನ್ ಅಣ್ಣಯ್ಯರಿಗೆ ಲ್ಯಾಪ್ ಟ್ಯಾಪ್, ಕ್ರಮ ಸಂಖ್ಯೆ 17 ರ ಬಂಡಿ ಎಂಬುವರಿಗೆ ಬ್ಯಾಟ್ಸಮನ್, ಕ್ರಮ ಸಂಖ್ಯೆ 18 ರ ರವಿಕುಮಾರ್ ಎನ್ ಗೆ ಕ್ರೇನ್, ಕ್ರಮ ಸಂಖ್ಯೆ 19 ರ ಶಿವರುದ್ರಯ್ಯ ಸ್ವಾಮಿಗೆ ಗಣಕಯಂತ್ರ, ಕ್ರಮ ಸಂಖ್ಯೆ 20 ರ ಶ್ರೀಪತಿ ಭಟ್ ರಿಗೆ ಬಲೂನ್,

ಕ್ರಮ ಸಂಖ್ಯೆ 21 ರ ಹೆಚ್ ಸುರೇಶ್ ಪೂಜಾರಿಗೆ ಬ್ಯಾಟ್, ಕ್ರಮ ಸಂಖ್ಯೆ 22ರ ಸಂದೇಶ್ ಶೆಟ್ಟಿ ಎಗೆ ಹಲಸಿನ ಹಣ್ಣು, ಕ್ರಮ ಸಂಖ್ಯೆ 23 ರ ಇ.ಎಚ್ ನಾಯಕರಿಗೆ ಏಳು ಕಿರಣಗಳಿರುವ ಪೆನ್ ನ ನಿಬ್ ಚಿಹ್ನೆಯನ್ನ ಚುನಾವಣೆ ಆಯೋಗ ನೀಡಿದೆ.

ಇದನ್ನೂ ಓದಿ-https://suddilive.in/archives/13528

Related Articles

Leave a Reply

Your email address will not be published. Required fields are marked *

Back to top button