ನಾಳೆ ಭದ್ರಾವತಿಯಲ್ಲಿ ವಿದ್ಯುತ್ ವ್ಯತ್ಯಯ

ಸುದ್ದಿಲೈವ್/ಭದ್ರಾವತಿ

ನಗರದ 66/11 ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾಸಿಕ ನಿರ್ವಹಣಾಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ 17-10-2023ರಂದು ಬೆಳಗ್ಗೆ 10:00ಘಂಟೆಯಿಂದ ಸಂಜೆ 05.00 ಘಂಟೆಯವರೆಗೆ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಭದ್ರಾವತಿ ಮೆಸ್ಕಾಂ ಅಧಿಕಾರಿಗಳು ಕೋರಿದ್ದಾರೆ.
ಹಳೇನಗರ, ತಾಲ್ಲೂಕು ಕಛೇರಿರಸ್ತೆ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟೆ, ಕಂಚಿನಬಾಗಿಲು, ಹಳ್ಳದಮ್ಮನವರ ಬೀದಿ, ಖಾಜಿಮೊಹಲ್ಲಾ, ಭೂತನಗುಡಿ, ಹೊಸಮನೆ, ಎನ್.ಎಂ.ಸಿ.ರಸ್ತೆ, ಭೋವಿ ಕಾಲೋನಿ, ಸಂತೆ ಮೈದಾನ, ಕೇಶವಪುರ, ಬಾಬಳ್ಳಿ ರಸ್ತೆ, ಸತ್ಯ ಸಾಯಿ ನಗರ, ತಮ್ಮಣ್ಣ ಕಾಲೋನಿ, ಸುಭಾಷ ನಗರ, ವಿಜಯನಗರ, ಕುವೆಂಮನಗರ,
ನೃಪತುಂಗ ನಗರ, ಸೀಗೇಬಾಗಿ, ಹಳೆ ಸೀಗೇಬಾಗಿ, ಅಶ್ವತ್ಥನಗರ, ಕಬಕದ್ದೆ, ಭದ್ರಾಕಾಲೋನಿ, ಕಣಕಟ್ಟೆ, ಟೆನ್ನಗಿರಿರಸ್ತೆ, ಕೃ.ಉ.ಮಾ.ಸ.(ಎ.ಪಿ.ಎಮ್.ಸಿ) ತರೀಕರೆರಸ್ತೆ, ಗಾಂಧಿ ವೃತ್ತ, ಕೋಡಿಹಳ್ಳಿ, ಮಾರುತಿ ನಗರ, ಸುಣ್ಣದ ಹಳ್ಳ, ಚನ್ನಗಿರಿರಸ್ತೆ, ಹೊಸ ಸೇತುವೆರಸ್ತೆ, ಸಿದ್ಧಾರೂಢ ನಗರ, ಶಂಕರಮಠ, ಕನಕನಗರ,
ಸ್ಮಶಾನ ಪ್ರದೇಶ, ಹೊನ್ನೂರುರಸ್ತೆ,ಖಲಂದರನಗರ, ಆನ್ಸರ್‌ಕಾಲೋನಿ, ಮೊಮಿನ್‌ಮೊಹಲ್ಲಾ, ಅಮೀರ್‌ಜಾನ್ ಕಾಲೋನಿ, ಮಜ್ಜಿಗೇನಹಳ್ಳಿ, ಗೌಡ್ರಹಳ್ಳಿ, ಬಾಬಣ್ಣ, ವೀರಾಪುರ, ಶ್ರೀರಾಮನಗರ, ಲಕ್ಷ್ಮೀಪುರ, ಇತ್ಯಾದಿ ಮೊಹಲ್ಲಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ-https://suddilive.in/archives/1391
