ನಗರ‌ ಸುದ್ದಿಗಳು

ಮತದಾನ ಜಾಗೃತಿ

ಸುದ್ದಿಲೈವ್/ಶಿವಮೊಗ್ಗ

ದಿನಾಂಕ 20/4/2024 ರ ಈ ದಿನ ಶಿವಮೊಗ್ಗ ದ ಗಾಡಿಕೊಪ್ಪ ಹಕ್ಕಿ ಪಿಕ್ಕಿ ತಾಂಡಾ ದಲ್ಲಿ ಬೀದಿ ನಾಟಕದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ಹಾಗೂ ಪ್ರತಿಜ್ಞಾ ವಿಧಿ ಭೋದಿಸಲಾಯ್ತು ಈ ಕಾರ್ಯಕ್ರಮದಲ್ಲಿ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಇದನ್ನೂ ಓದಿ-https://suddilive.in/archives/13328

Related Articles

Leave a Reply

Your email address will not be published. Required fields are marked *

Back to top button