ಕ್ರೈಂ ನ್ಯೂಸ್

ಅನಾಮದೇಯ ಶವ ಪತ್ತೆ

ಸುದ್ದಿಲೈವ್/ಶಿವಮೊಗ್ಗ

ತುಂಗ ನದಿಯಲ್ಲಿ ಶವವೊಂದು ಪತ್ತೆಯಾಗಿದೆ. ಈ ಶವ‌ ಅನುಮಾನಕ್ಕೆ ಈಡಾಗಿದೆ. ರಕ್ತಕಾರಿಕೊಂಡು ಸಾವನ್ನಪ್ಪಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡಿದೆ.

ತುಂಗ ರೈಲ್ವೆ ಸೇತುವೆಯ ಕೆಳಗೆ ಅನಾಮಿಕ ಶವವೊಂದು ಪ್ತೆಯಾಗಿದೆ. ಬೆಳಗ್ಗೆ ನದಿಕಡೆ ಹೊರಟ ಸಾರ್ವಜನಿಕರಿಗೆ ಶವ ಪತ್ತೆಯಾಗಿದೆ. ಇದೊಂದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಸ್ಪಷ್ಟವಾಗಬೇಕಿದೆ.

ಕೋಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನ ಮೆಗ್ಗಾನ್ ಮಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಸೇತುವೆ ಮೇಲಿನಿಂದ ಬದ್ದು ಆತ್ಮಹತ್ಯ ನಡೆದಿರಬಹುದು ಎಂದು ಶಂಕಿಸಲಾಗುತ್ತಿದೆ. ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಬೇಕಿದೆ.

ಇದನ್ನೂ ಓದಿ-https://suddilive.in/archives/12701

Related Articles

Leave a Reply

Your email address will not be published. Required fields are marked *

Back to top button