ಕ್ರೈಂ ನ್ಯೂಸ್

ಅಬ್ಬಲಗೆರೆಯ ದುರ್ಗಾ ಬಾರ್ & ರೆಸ್ಟೋರೆಂಟ್ ನಲ್ಲಿ ಕಳ್ಳತನ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ತಾಲೂಕಿನ ಅಬ್ಬಲಗೆರೆಯ ದುರ್ಗ ಬಾರ್& ರೆಸ್ಟೋರೆಂಟ್ ನ ಶೆಟರ್ ಕೆಳಭಾಗದ ಗೋಡೆ ಕೊರೆದು ಹಣ ಮತ್ತು ಮದ್ಯವನ್ನ ಕಳುವು ಮಾಡಲಾಗಿದೆ.  ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಮಾ.4 ರಂದು ಬಾರ್ ಬಂದ್ ಮಾಡಿಕೊಂಡು ಹೋಗಿದ್ದ ಕರ್ಮಿಕ ರಾಹುಲ್ ಪ್ರಸಾದ್ ಮಾ.5 ರಂದು ಬೆಳಿಗ್ಗೆ ಬಾರ್ ಓಪನ್ ಮಾಡುವಾಗ ಶೆಟರ್ ನ ಕೆಳಭಾ್ದಲ್ಲಿ ಕನ್ನ ಹಾಕಿರುವುದು ಗಮನಕ್ಕೆ ಬರುತ್ತದೆ.  ಕೆಲಸಗಾರ ಓಳಗೆ ಹೋಗಿ ನೋಡಿದಾಗ ಕ್ಯಾಶ್ ಕೌಂಟರ್ ನಲ್ಲಿದ್ದ ಸುಮಾರು 75 ಸಾವಿರ ರೂ ನಗದು ಹಣ ಕಂಡುಬಂದಿರುವುದಿಲ್ಲ,

ನಂತರ ದುರ್ಗಾ ಬಾರ್ & ರೆಸ್ಟೋರೆಂಟ್ ನಲ್ಲಿದ್ದ : 74,300  ರೂ ಮೌಲ್ಯದ 90 ML ~ 03 ಕೇಸು,  03). Old Travaron 180 ನ ಒಙದು ಕೇಸು,. Hywards : 90 ML ನ  05 ಕೇಸು, Original choice ನ 180 ML ನ 1 ಕೆಸು 4) Black Piper 180 ML a Chaice 03 ಕೇಸು ಸೇರಿದಂತೆ ಕೇಸ್ ಗಟ್ಟಲೆ ಮದ್ಯಗಳನ್ನ ದೋಚಿಕೊಂಡು ಹೋಗಿದ್ದಾರೆ.

ತಡವಾಗಿ ಠಾಣೆಗೆ ಬಂದು 75,000/- ರೂ ಮತ್ತು 74300 ರೂ. ಮೌಲ್ಯದ ಮದ್ಯಗಳು ಕಳುವಾಗಿರೋದರ ಬಗ್ಗೆ ರಾಹುಲ್ ಪ್ರಸಾದ್ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/10213

Related Articles

Leave a Reply

Your email address will not be published. Required fields are marked *

Back to top button