ರಾಜ್ಯ ಸುದ್ದಿಗಳು
ಶಿವಮೊಗ್ಗದ ಸುದ್ದಿಗಳು ರಾಜ್ಯಮಟ್ಟಕ್ಕೆ ಸಂಬಂಧಿಸಿದ್ದಲ್ಲಿ ನಡೆಯುವ ಸುದ್ದಿಗಳು
-
ಸಾಗರದಲ್ಲಿ ಮೂರು ಜನರಿಗೆ ಮಂಗನ ಕಾಯಿಲೆ
ಸುದ್ದಿಲೈವ್/ಶಿವಮೊಗ್ಗ ಮಂಗನ ಕಾಯಿಲೆ ತನ್ನ ಪ್ರಬಾಲ್ಯವನ್ನ ಹೆಚ್ಚುಸುತ್ತಾ ಹೊರಟಿದೆ. ಸೋಂಕಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮೂವರಿಗೆ ಸೋಕು ಪತ್ತೆಯಾಗಿದೆ. ಅದಲ್ಲದೆ ಶಿರಸಿಯಲ್ಲಿ ಓರ್ವರಿಗೆ ಮತ್ತು ಚಿಕ್ಕಮಗಳೂರು …
Read More » -
ಮಾ.1 ರಿಂದ ಶಿವಮೊಗ್ಗ-ಶಿಕಾರಿಪುರ-ಹಾನಗಲ್ ರಸ್ತೆ ಟೋಲ್ ಆರಂಭ-ಜೇಬಿನ ಹಣ ಭದ್ರ!
ಸುದ್ದಿಲೈವ್/ಶಿವಮೊಗ್ಗ ಮಲೆನಾಡಿನಂತಹ ಶಿವಮೊಗ್ಗದಲ್ಲಿ ಟೋಲ್ ನ ಪೆಡಂಬೂತ ಕಾಡಲು ಕೆಲವೇ ದಿನಗಳು ಬಾಕಿ ಉಳಿದಿವೆ. ಮಾ.1 ರಿಂದ ಈ ಟೋಲ್ ಆರಂಭವಾಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿದೆ.…
Read More » -
ಕೆಎಫ್ ಡಿಗೆ ಮತ್ತೊಂದು ಬಲಿ, ಇಂದು ಜಿಲ್ಲೆಯಲ್ಲಿ ಓರ್ವರಿಗೆ ಕೆಎಫ್ಡಿ!
ಸುದ್ದಿಲೈವ್/ಶಿವಮೊಗ್ಗ ಮಂಗನ ಕಾಯಿಲೆ ಕುರಿತಂತೆ ಅರೊಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಮೂರು ಜಿಲ್ಲೆಯಿಂದ ಒಬ್ಬರಿಗೆ ಕಾಯಿಲೆ ಕಾಣಿಸಿಕೊಂಡಿದೆ. ಆದರೆ ಇಂದು ಒಂದು ಸಾವಾಗಿದ್ದು ಇದರಿಂದ ಮೂರು ಜಿಲ್ಲೆಗಳಿಂದ ಈ ವರ್ಷದ ಒಟ್ಟು…
Read More » -
ಶುದ್ಧ ನೀರು ಘಟಕ ನಿರ್ಮಾಣಕ್ಕಾಗಿ ಜಿಪಂ ಮುಂದೆ ಪ್ರತಿಭಟನೆ
ಸುದ್ದಿಲೈವ್/ಶಿವಮೊಗ್ಗ ಶಿವಮೊಗ್ಗದ ಸೋಮಿನಕೊಪ್ಪದ ಬಳಿಯ ಅಬ್ಬಲಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಮೋಜಪ್ಪ ಹೊಸೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮತ್ತು ಬಾಕ್ಸ್ ಚೆರಂಡಿ ನಿರ್ಮಾಣಕ್ಕೆ ಆಗ್ರಹಿಸಿ…
Read More » -
ಭದ್ರ ನದಿ ನಾಲೆ ಸುತ್ತಮುತ್ತ 144 ಸೆಕ್ಷನ್ ಜಾರಿ
ಸುದ್ದಿಲೈವ್/ಶಿವಮೊಗ್ಗ ಭದ್ರ ನಾಲೆಯಿಂದ ಹಾವೇರಿ ಜಿಲ್ಲೆಗೆ ನೀರು ಹರಿಸಲು ಕ್ರಮ ಕೈಗೊಂಡ ಬೆನ್ನಲ್ಲೇ ಜಿಲ್ಲಾಧಿಕಾರಿ ಗುರುದತ್ತ ಜಿ ಹೆಗಡೆ ಸೆಕ್ಷನ್ 144 ನ್ನ ಜಾರಿ ಮಾಡಿ ಆದೇಶಿಸಿದ್ದಾರೆ.…
Read More » -
ಸಿದ್ದರಾಮಯ್ಯನವರ ಗ್ಯಾರೆಂಟಿ ಬಜೆಟ್-ಶಿವಮೊಗ್ಗಕ್ಕೆ ಒಲಿದ ಯೋಜನೆಗಳು?
ಸುದ್ದಿಲೈವ್/ಶಿವಮೊಗ್ಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನ ಸಭೆಯಲ್ಲಿ 15 ನೇ ಬಾರಿ ಬಜೆಟ್ ನ್ನ ಮಂಡಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡನೇ ಬಾರಿ ಬಜೆಟ್ ಮಂಡಿಸುತ್ತಿರುವ…
Read More » -
ನಾವು ಅಂದುಕೊಂಡಂತೆ ಕಾನೂನು ವ್ಯವಸ್ಥೆ ಇಲ್ಲ-ವಿಧಾನ ಸಭೆಯಲ್ಲಿ ಶಾಸಕ ಚೆನ್ನಿ ಗುಡುಗು
ಸುದ್ದಿಲೈವ್/ಬೆಂಗಳೂರು ನಾವು ಅಂದುಕೊಂಡಂತೆ ಕಾನೂನು ಸುವ್ಯವಸ್ಥೆ ಇಲ್ಲ ಎಂದು ಶಾಸಕ ಚೆನ್ನಬಸಪ್ಪ 16 ನೇ ವಿಧಾನಸಭೆಯ 3 ನೇ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಗುಡುಗಿದ್ದಾರೆ. ಶಿವಮೊಗ್ಗದ…
Read More » -
ಸ್ಪೊಟಗೊಂಡ ಮಂಗನ ಕಾಯಿಲೆ
ಸುದ್ದಿಲೈವ್/ಶಿವಮೊಗ್ಗ ಕೊರೋನ ಭೀತಿ ಕಮ್ಮಿಯಾಗುತ್ತಿದ್ದಂತೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಹೆಚ್ಚಾಗುತ್ತಿದೆ. ಅಡಿಕೆ ಸುಲಿಯಲು ಹೋದವವರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಆದರೆ ಆರೋಗ್ಯ ಇಲಾಖೆಯ ಪ್ರಕಾರ ಎಲ್ಲವೂ ಅಂಡರ್ ಕಂಟ್ರೋಲ್…
Read More » -
ಪೂಜಾ ಸ್ಥಳಗಳ ಕಾಯಿದೆ ಜಾರಿಗೊಳಿಸುವಂತೆ ಎಸ್ ಡಿ ಪಿ ಐ ಆಗ್ರಹ
ಸುದ್ದಿಲೈವ್/ಶಿವಮೊಗ್ಗ 1981 ರ ಪೂಜಾ ಸ್ಥಳಗಳ ಕಾಯಿದೆಯನ್ನ ಜಾರಿಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಎಸ್ ಡಿ ಪಿಐ ಕರೆ ನೀಡಿದ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಘಟನೆಯ…
Read More » -
ಲಿಂಗಪೂಜೆಯೊಂದಿಗೆ ಪ್ರತಿಭಟನೆ-ಜಯಮೃತ್ಯುಂಜಯ ಸ್ವಾಮೀಜಿ
ಸುದ್ದಿಲೈವ್/ಶಿವಮೊಗ್ಗ ಪಂಚಮಸಾಲಿ ಲಿಂಗಾಯಿತ ಸಮುದಾಯದವರಿಗೆ ಮೀಸಲಾತಿ ಚಳುವಳಿ ದೇಶದಲ್ಲಿ ಹೊಸ ಮನ್ವಂತರವನ್ನ ಸೃಷ್ಠಿ ಮಾಡಿದೆ.ಸಮಾಜದ ಅಸ್ಮಿತೆಯನ್ನ ಹುಟ್ಟುಹಾಕಿದೆ. ಈ ಹಿನ್ನಲೆಯಲ್ಲಿ ಫೆ.14 ರಂದು ಶಿವಮೊಗ್ಗದಲ್ಲಿ ಮೀಸಲಾತಿ ಜಾರಿಗೊಳಿಸಿ…
Read More »