ರಾಜ್ಯ ಸುದ್ದಿಗಳು

ಸಾಗರದಲ್ಲಿ‌ ಮೂರು ಜನರಿಗೆ ಮಂಗನ ಕಾಯಿಲೆ

ಸುದ್ದಿಲೈವ್/ಶಿವಮೊಗ್ಗ

ಮಂಗನ ಕಾಯಿಲೆ ತನ್ನ ಪ್ರಬಾಲ್ಯವನ್ನ ಹೆಚ್ಚುಸುತ್ತಾ ಹೊರಟಿದೆ. ಸೋಂಕಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮೂವರಿಗೆ ಸೋಕು ಪತ್ತೆಯಾಗಿದೆ.

ಅದಲ್ಲದೆ ಶಿರಸಿಯಲ್ಲಿ ಓರ್ವರಿಗೆ ಮತ್ತು ಚಿಕ್ಕಮಗಳೂರು  ಜಿಲ್ಲೆಯ 6 ಜನರಿಗೆ ಸೋಂಕು ಪತ್ತೆಯಾಗಿದೆ. ಇದುವರೆಗೆ 4 ಜನ ಸಾವನ್ನಪ್ಪಿದ್ದಾರೆ. ನಿನ್ನೆಯವರೆಗೆ 39 ಜನರಿಗೆ ಸೋಂಕು‌ ತಗಲಿದ್ದು ಸಾಗರದಲ್ಲಿ ಪತ್ತೆಯಾದ ಮಂಗನ ಕಾಯಿಲೆಯಿಂದ 42 ರವರೆಗೆ ಏರಿಕೆ ಯಾಗಿದೆ.

39 ಜನರಿಗೆ ಇದುವರೆಗೂ ಸೋಂಕು‌ಪತ್ತೆಯಾದರೂ‌ 34 ಜನ ಗುಣಮುಖರಾಗಿದ್ದರು. 5 ಜನರಲ್ಲಿ ಕೆಎಫ್ ಡಿ ಆಕ್ಟಿವ್ ಆಗಿತ್ತು. ಇದಕ್ಕೆ ಇಂದು ಪತ್ತೆಯಾದ 3 ಜನರಲ್ಲಿನ ಸೋಕಿನಿಂದಾಗಿ  8 ಜನರಲ್ಲಿ ಆಕ್ಟಿವ್ ಆಗಿದೆ.

ಇದನ್ನೂ ಓದಿ-https://suddilive.in/archives/9677

Related Articles

Leave a Reply

Your email address will not be published. Required fields are marked *

Back to top button