ಕ್ರೈಂ ನ್ಯೂಸ್

ಟಯರ್ ಬರ್ಸ್ಟ್ ಐಷರ್ ವಾಹನ ಪಲ್ಟಿ

ಟಯರ್ ಸ್ಪೋಟದಿಂದ ವಾಹನವೊಂದು ಆಲ್ಕೊಳ ವೃತ್ತದ ಬಳಿ ಉರಳಿಬಿದ್ದಿದೆ. ಮಾಲು ಸಮೇತ ಪಲ್ಟಿಯಾಗಿದ್ದರೂ ಯಾವುದೂ ಸಾವುನೋವು ಸಂಭವಿಸಿಲ್ಲ

ಸುದ್ದಿಲೈವ್/ಶಿವಮೊಗ್ಗ

ಟೈಯರ್ ಸ್ಪೋಟಗೊಂಡ ಕಾರಣ‌ಐಷರ್ ಗೂಡ್ಸ್ ವಾಹನ ಮಾಲು ಸಮೇತ ಪಲ್ಟಿ ಹೊಡೆದಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಐಷರ್ ವಾಹನವೊಂದು ಭತ್ತದ ಗೊಳಲು ಹೊತ್ತು‌ಕೊಂಡು ಹೋಗುವಾಗ ಐಷರ್ ವಾಹನದ ಹಿಂದಿನ ಟಯರ್ ಸ್ಪೋಟಗೊಂಡಿದೆ. ವಾಹನ ಪಲ್ಟಿಯಾದ ವೇಳೆ 6 ಜನ ಕಾರ್ಮಿಕರು ವಾಹನದಲ್ಲಿದ್ದರು.

ಕೆಳಗೆ ಬಿದ್ದರೂ 6 ಜನ ಕಾರ್ಮಿಕರಿಗೆ ಯಾವುದೇ ಸಾವು ನೋವುಗಳಾಗಿರಲಿಲ್ಲ. ಘಟನೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಇದನ್ನೂ ಓದಿ-https://suddilive.in/archives/7895

Related Articles

Leave a Reply

Your email address will not be published. Required fields are marked *

Back to top button