ಸ್ಥಳೀಯ ಸುದ್ದಿಗಳು

2024 ನೇ ಇಸವಿಗೆ ಭರ್ಜರಿ ವೆಲ್ ಕಂ

ಸುದ್ದಿಲೈವ್/ಶಿವಮೊಗ್ಗ

ಹೊಸ ವರ್ಷಾಚರಣೆಗೆ ಶಿವಮೊಗ್ಗದ ಹಲವೆಡೆ ಸಂಭ್ರಮಾಚರಣೆ ನಡೆದಿದೆ. ಕಂಟ್ರಿಕ್ಲಬ್ ನಲ್ಲಿ ಸಂಭ್ರಮಾಚರಣೆ ಭರ್ಜರಿಯಾಗಿ ನಡೆದಿದೆ.

8 ಗಂಟೆಯ ವೇಳೆಗೆ ನಿಧಾನವಾಗಿ, ಡ್ಯಾನ್ಸ್, ಗೇಮಿಂಗ್ ಮೂಲಕ ಕಾಲ ಸಂಭ್ರಮಾಚರಣೆಗೆ ಬಂದಿದ್ದವರನ್ನ ರಂಜಿಸಲಾಯಿತು. 10-30 ಸ್ಟೇಜ್ ಮೇಲೆ ಡಿಜೆ ಆರಂಭವಾಗಿದೆ. ವರ್ಣರಂಜಿತ ಲೈಟಿಂಗ್ ಹಾಗೂ ಡಿಜೆ ಸೌಂಡ್ ಗೆ ಮಹಿಳೆಯರು ಮಕ್ಕಳು ಸ್ಟೆಪ್ಸ್ ಹಾಕಿ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.

ಸ್ಟಾರ್ಟ್ ಅಪ್, ಸ್ನ್ಯಾಕ್ಸ್ ವಿಭಾಗಗಳು ನಾನ್ ವೆಜ್, ವೆಜ್ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ಸದಸ್ಯರು, ಸಂದಸ್ಯರ ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

12 ಗಂಟೆಗೆ ಪಟಾಕಿ ಸಿಡಿಸಿ ಹೊಸವರ್ಷ 2024 ನೇ ಇಸವಿಯನ್ನ‌ಬರಮಾಡಿಕೊಳ್ಳಲಾಯಿತು.

ಇದನ್ನೂ ಓದಿ-https://suddilive.in/archives/5938

Related Articles

Leave a Reply

Your email address will not be published. Required fields are marked *

Back to top button