ಸ್ಥಳೀಯ ಸುದ್ದಿಗಳು

ಡಿ.27 ರಂದು ವಿದ್ಯುತ್ ವ್ಯತ್ಯಯ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ 11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ. 27 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಬೊಮ್ಮನಕಟ್ಟೆಯಿಂದ ಎಫ್ ಬ್ಲಾಕ್‍ವರೆಗೆ, ಹಳೆ ಬೊಮ್ಮನಕಟ್ಟೆ,, ದೇವಂಗಿ 2ನೇ ಹಂತದ ಬಡಾವಣೆ, ಮಹಾರಾಣಿ ಸ್ಕೂಲ್ ಹತ್ತಿರ ನಿಗಡೆ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ-https://suddilive.in/archives/5500

Related Articles

Leave a Reply

Your email address will not be published. Required fields are marked *

Back to top button