ರಾಜ್ಯ ಸುದ್ದಿಗಳು

ಮೈಸೂರು-ತಾಳಗುಪ್ಪ ಕುವೆಂಪು ಎಕ್ಸ್ ಪ್ರೆಸ್ ರೈಲು ಈ ದಿನ ಓಡಾಡಲ್ಲ

ಸುದ್ದಿಲೈವ್/ಶಿವಮೊಗ್ಗ

ತಾಳಗುಪ್ಪ-ಮೈಸೂರು ನಡುವೆ ಓಡಾಡುವ 16221-16222 ಕ್ರಮ ಸಂಖ್ಯೆಯ ಕುವೆಂಪು ಡೈಲಿ ರೈಲು ಅಕ್ಟೋಬರ್ 30 ರಂದು ತಾತ್ಕಾಲಿಕವಾಗಿ ರದ್ದಾಗಿದೆ. ಅರಸೀಕೆರೆಯಲ್ಲಿ ಸಿಗ್ನಲ್ ನ ತಾಂತ್ರಿಕ ದೋಷದಿಂದಾಗಿ  ಈ ರೈಲು ಓಡಾಟ ರದ್ದುಗೊಂಡಿದೆ.‌

ಹಲವು ರೈಲುಗಳು ಈ ಮಾರ್ಗ ಮಧ್ಯೆ ಬದಲು ಗೊಂಡರೆ ಹಲವು ರೈಲುಗಳ ಓಡಾಡ ತಾತ್ಕಾಲಿಕ ರದ್ದಾಗಿದೆ. ದಸರಾ ವೇಳೆಯಲ್ಲಿ ಹೆಚ್ಚಾಗಿ ಓಡಾಟವಿದ್ದ ಈ ಮಾರ್ಗ ಅ. 30 ರಂದು ರದ್ದಾಗಲಿದೆ. ಅ.31 ಮತ್ತು ನವೆಂಬರ್ 1 ರಂದು ಸಹ ಹಲವು ರೈಲ್ವೆ ಮಾರ್ಗಗಳು ತಾತ್ಕಾಲಿಕ ರದ್ದಾಗಲಿದೆ.‌ ಮಟರ್ಗ ಬದಲಾವಣೆ ಆಗುತ್ತಿದೆ.

ಇದನ್ನೂ ಓದಿ-https://suddilive.in/archives/1677

Related Articles

Leave a Reply

Your email address will not be published. Required fields are marked *

Back to top button