ರಾಜಕೀಯ ಸುದ್ದಿಗಳು

ಮೆಗ್ಗಾನ್ ಗೆ ಭೇಟಿ ನೀಡಿದ ಈಶ್ವರಪ್ಪರಿಂದ ಭರ್ಜರಿ ಮತಭೇಟೆ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಡಿಸಿಎಂ ಈಶ್ವರಪ್ಪ ಮಿಂಚಿನ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಮತಭೇಟೆಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಗೆ ಭೇಟಿಯಾಗಿ ತಮ್ಮ ಚಿಹ್ನೆ ಹಾಗೂ ಸಿಬ್ವಂದಿಗಳ ಸಂಬಂಧಿಗಳಿಗೂ ಮತ ಹಾಕುವಂತೆ ಮನವಿ ಮಾಡಿದ್ದಾರೆ.

ಬೂತ್ ಮಟ್ಟದಲ್ಲಿ ಬಿರಿಸುನ ಪ್ರಚಾರ ನಡೆಸಿರುವ ಈಶ್ವರಪ್ಪ ಇಂದು ವೈಯುಕ್ತಿಕ ಮತಭೇಟೆಗಾಗಿ ಸರ್ಕಾರಿ ಆಸ್ಪತ್ರೆಗೆ ಭೇಟಿಯಾಗಿ ಸಿಬ್ಬಂದಿಗಳ ಜೊತೆ ಮತಪ್ರಚಾರದಲ್ಲಿ ತೊಡಗಿದ್ದಾರೆ.

ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಈಶ್ವರಪ್ಪನವರಿಗೆ ಏ.22 ಕ್ಕೆ ಚಿಹ್ನೆಯನ್ನ ಚುನಾವಣೆ ಆಯೋಗ ಪ್ರಕಟಿಸಲಿದೆ. ಈ ಬಗ್ಗೆ ಸಿಬ್ಬಂದಿಗಳಿಗೆ ಮನವರಿಕೆ ಮಾಡಿಕೊಟ್ಟಿರುವ ಅವರು ಈಶ್ವರಪ್ಪ ಅಂದರೆ ಬಿಜೆಪಿ ಬಿಜೆಪಿ ಎಂದರೆ ಈಶ್ವರಪ್ಪ ಅಲ್ಲ. ಪಕ್ಷೇತರವಾಗಿ ಸ್ಪರ್ಧಿಸುತ್ತಿರುವುದರಿಂದ  ಏ.22 ರಂದು ಚಿಹ್ನೆ ಬರುತ್ತಿದೆ. ತಮ್ಮ ತಮ್ಮ ಸಂಬಂಧಿಕರ ಮತಗಳನ್ನ ಹಾಕುವಂತೆ ಮನವಿ ಮಾಡಿದರು.

ಇದನ್ನೂ ಓದಿ-https://suddilive.in/archives/12909

Related Articles

Leave a Reply

Your email address will not be published. Required fields are marked *

Back to top button