ಸ್ಥಳೀಯ ಸುದ್ದಿಗಳು

ಹಬ್ಬದ ಜೊತೆ ಮತದಾನ ಜಾಗೃತಿ ಆಚರಣೆ

ಸುದ್ದಿಲೈವ್/ಶಿವಮೊಗ್ವ

ಮೇ 07 2024 ರಂದು ನಡೆಯುವ ಲೋಕಸಭಾ ಚುನಾವಣೆ ಸಂಬಂಧ ಈ ದಿನ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಯ ಮಾದರಿ ಪಾಳ್ಯ, ಶಾಂತಿ ನಗರ, ಮುಂತಾದ ಕಡೆ  ಮುಸ್ಲಿಂ ಭಾಂದವರ ಜೊತೆ  ರಂಜಾನ್ ಹಬ್ಬದೊಂದಿಗೆ ಮತ ಜಾಗೃತಿ ಕಾರ್ಯಕ್ರಮ ನಡೆಯಿತು.

ಪ್ರಾರ್ಥನೆ ಸಂದರ್ಭದಲ್ಲಿ ಮತದಾನ ಕುರಿತಾದ ಅರಿವು ಮೂಡಿಸಿ ಪ್ರತಿಜ್ಞಾ ವಿಧಿ ಭೋದಿಸುವುದರ ಮೂಲಕ ಮತದಾನ ಹಬ್ಬ ಆಚರಿಸಲಾಯಿತು ಈ ಸಂದರ್ಭದಲ್ಲಿ ಪಾಲಿಕೆಯ ಸ್ವೀಪ್ ತಂಡದವರು ಹಾಜರಿದ್ದರು.

ಇದನ್ನೂ ಓದಿ-https://suddilive.in/archives/12545

Related Articles

Leave a Reply

Your email address will not be published. Required fields are marked *

Back to top button