ಕ್ರೈಂ ನ್ಯೂಸ್

ಬಕೆಟ್ ಗೆ ಬಿದ್ದು ಒಂದುವರೆ ವರ್ಷದ ಮಗು ಸಾವು

ಸುದ್ದಿಲೈವ್/ಸಾಗರ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ  ನಡೆದಿದೆ ಹ್ರದಯವಿದ್ವಾಕರ ಘಟನೆ ನಡೆದಿದೆ. ಮಗುವೊಂದು ನೀರಿನ ಬಕೆಟ್ ಗೆ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಸಾಗರ ನಗರಸಭೆ ವ್ಯಾಪ್ತಿಯ ಜೋಸೆಫ್ ನಗರದಲ್ಲಿ ಈ ಘಟನೆ ನಡೆದಿದೆ. ಆಸಿಫ್ ಹಾಗೂ ಅಂಜುಮ್ ದಂಪತಿಗಳ ಒಂದುವರೆ ವರ್ಷದ ಪುತ್ರಿ ಆನಮ್ ಫಾತಿಮಾ ಮೃತಪಟ್ಟ ಮಗುವಾಗಿದೆ.

ಭಾನುವಾರ ಸಂಜೆ ನಡೆದಿರುವ ಘಟನೆಸಾಗರ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ.

ಇದನ್ನೂ ಓದಿ-https://suddilive.in/archives/11840

Related Articles

Leave a Reply

Your email address will not be published. Required fields are marked *

Back to top button