ನಗರ‌ ಸುದ್ದಿಗಳು

ಮ್ಯೂಸಿಕಲ್ ಚೇರ್ ಮೂಲಕ ಮತಜಾಗೃತಿ ಕಾರ್ಯಕ್ರಮ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಮಹಾನಗರ ಪಾಲಿಕೆ ಸ್ವೀಪ್ ವತಿಯಿಂದ ಲೋಕಸಭಾ ಚುನಾವಣೆ ಸಂಬಂಧ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಡಿಮೆ ಮಾತಾಡನ ನಡೆದಿರುವ Part No, 189 ನಲ್ಲಿ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಆಟ ಆಡಿಸುವ ಮೂಲಕ ಮತದಾನದ ಜಾಗೃತಿ ನಡೆಸಲಾಯಿತು.

ಮಹಿಳೆಯರಿಗೆ ಮತ್ತು ಪುರುಷರಿಗೆ ಮ್ಯೂಸಿಕಲ್ ಚೇರ್ ಆಡಿಸುವ ಮೂಲಕ ಮತದಾನದದಿನವೂ ಇದೇ ರೀತಿಯ ಉತ್ಸಾಹದಲ್ಲಿ ತಪ್ಪದೆ ಮಾತಧಾನ ಮಾಡಬೇಕೆಂದು ಪ್ರತಿಜ್ಞಾ ವಿಧಿ ಮೂಲಕ ಮಾತಾದಾನ ಕುರಿತು ಜಾಗೃತಿ ಮೂಡಿಸಲಾಯಿತು.

ಸ್ವೀಪ್ ನೂಡಲ್ ಅಧಿಕಾರಿಗಳಾದ ಅನುಪಮಾ.T. R. ಸುಪ್ರಿಯಾ. ರತ್ನಾಕರ್. ರೇಣು ಮತ್ತು ಅಧಿಕಾರಿ ಸಿಬ್ಬಂದಿಗಳು, Blo ಮತ್ತು ಮೇಲ್ವಿಚಾರಕರು, ಹಾಜರಿದ್ದರು.

ಇದನ್ನೂ ಓದಿ-https://suddilive.in/archives/11664

Related Articles

Leave a Reply

Your email address will not be published. Required fields are marked *

Back to top button