ನಗರ‌ ಸುದ್ದಿಗಳು

ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಸೂಲಯ್ಯ ನೇಮಕ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಸೂಲಯ್ಯ( ಟ್ಯಾಂಕ್ ಮೊಹಲ್ಲಾ-ಬಾಪೂಜಿನಗರ) ಅವರನ್ನು ನೇಮಕಗೊಂಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್  ಇಂದು ಸೂಲಯ್ಯ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿದರು.

ಪಕ್ಷದ ಪದಾಧಿಕಾರಿಯನ್ನಾಗಿ ನೇಮಿಸಿದ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಸುಂದರೇಶ್ ,ಇದಕ್ಕೆ ಕಾರಣ ಕರ್ತರಾದ ಎಂ.ಶ್ರೀಕಾಂತ್ ಅವರಿಗೆ ಸೂಲಯ್ಯ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/11660

Related Articles

Leave a Reply

Your email address will not be published. Required fields are marked *

Back to top button