ಸ್ಥಳೀಯ ಸುದ್ದಿಗಳು
-
ಅಪಪ್ರಚಾರದ ವಿರುದ್ಧ ಸಿಡಿದೆದ್ದ ಈಶ್ವರಪ್ಪ-ಸಂಸದ ರಾಘವೇಂದ್ರರನ್ನ ಬಂಧಿಸುವಂತೆ ಆಗ್ರಹ
ಸುದ್ದಿಲೈವ್/ಶಿವಮೊಗ್ಗ ರಾಷ್ಟ್ರಭಕ್ತರ ಬಳಗದವತಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿರುವ ಈಶ್ವರಪ್ಪನವರು ಮತ್ತೊಮ್ನೆ ಸಂಸದ ರಾಘವೇಂದ್ರರ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಘವೇಂದ್ರರನ್ನ ಬಂಧಿಸುವಂತೆ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಬಂಡಾಯ…
Read More » -
ಸೊರಬದಲ್ಲಿ ಕೈಕೊಟ್ಟ ಮತ ಯಂತ್ರ : ಮತದಾರರು ಬೇಸರ
ಸುದ್ದಿಲೈವ್/ಸೊರಬ ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ (ಪೂರ್ವ ಭಾಗ) ಮತಗಟ್ಟೆ ಸಂಖ್ಯೆ 159 ರಲ್ಲಿ ಸುಮಾರು ಒಂದು ತಾಸು ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದ್ದು,…
Read More » -
9 ಗಂಟೆಯ ವರೆಗೆ ಎಷ್ಟು ಮತದಾನ, ಯಾರು ಯಾರು ಮತ ಚಲಾಯಿಸಿದ್ದಾರೆ?
ಸುದ್ದಿಲೈವ್/ಶಿವಮೊಗ್ಗ 14 ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡು ಗಂಟೆಯ ಮತದಾನ ಚುರುಕುಗೊಂಡಿದೆ. ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯ ವರೆಗೆ ಕ್ಷೇತ್ರದಲ್ಲಿ…
Read More » -
ನಡೆಯಲು ಆಗದ ವೃದ್ಧಮತದಾರನ್ನ ವೀಲ್ ಚೇರ್ ನಲ್ಲಿ ಕರೆದೊಯ್ಯಲು ಸಿಬ್ಬಂದಿಗಳ ನಿರೂತ್ಸಾಹ
ಸುದ್ದಿಲೈವ್/ಶಿವಮೊಗ್ಗ ನಡೆಯಲು ಬಾರದ ವೃದ್ಧರು ಬೂತ್ ಗೆ ಬರುತ್ತಿದ್ದು ಇವರಿಗೆ ವೀಲ್ ಚೇರ್ ಮೂಲಕ ಮತಗಟ್ಟೆಗಳಲ್ಲಿ ಹೋಗಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾದರೂ ಸಿಬ್ಬಂದಗಳ ನಿರ್ಲಕ್ಷತೆ ಎದ್ದುತೋರುತ್ತಿದೆ.…
Read More » -
ಮಾದರಿ ಮತಗಟ್ಟೆಯಲ್ಲಿ ಮತದಾರರೇ ಮಹಾಪ್ರಭುಗಳು, ದುರ್ಗಿಗುಡಿಯಲ್ಲಿ ಕೈಕೊಟ್ಟ ಮತಯಂತ್ರ, ಯುವ ಮತ್ತು ವೃದ್ಧರಿಂದ ಮತಚಲಾವಣೆ
ಸುದ್ದಿಲೈವ್/ಶಿವಮೊಗ್ಗ ಶಿವಮೊಗ್ಗದಲ್ಲಿ ಮತದಾನಕ್ಕೆ ಆಸಕ್ತಿ ಹೆಚ್ಚಾಗಿದೆ. ವೃದ್ಧರು ಯುವಕರು ಶಿವಮೊಗ್ಗದಲ್ಲಿ ಮತದಾನಕ್ಕಾಗಿ ಮತಗಟ್ಟೆಗಳ ಕಡೆ ತೆರಳುತ್ತಿರುವ ದೃಶ್ಯ ಲಭ್ಯವಾಗಿದೆ. ಟ್ಯಾಂಕ್ ಮೊಹಲ್ಲಾ, ಬಸವನಗುಡಿ ಸಾಯಿ ಬಾಬಾ ಶಾಲೆ,…
Read More » -
ಕಾಡಾನೆ ದಾಳಿಗೆ ಬಲಿಯಾದ ರೈತನ ಕುಟುಂಬಕ್ಕೆ ಪರಿಹಾರ ನೀಡಲು ಎಸ್ ಡಿಪಿಐ ಆಗ್ರಹ
ಸುದ್ದಿಲೈವ್/ಶಿವಮೊಗ್ಗ ಕಾಡಾನೆ ದಾಳಿಯಲ್ಲಿ ಜೀವ ಕಳೆದುಕೊಂಡ ರೈತನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಲು SDPI ಜಿಲ್ಲಾಧ್ಯಕ್ಷರಾದ ಇಮ್ರಾನ್ ಆಗ್ರಹಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಸವಾಪುರ…
Read More » -
ಯಡಿಯೂರಪ್ಪ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ-ಈಶ್ವರಪ್ಪ
ಸುದ್ದಿಲೈವ್/ಶಿವಮೊಗ್ಗ ಹಿಂದುತ್ವದ ಅಲೆ ಜೋರಾಗಿ ಬೀಸುತ್ತಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕ್ಷೇತ್ರದಲ್ಲಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.…
Read More » -
ಹೊಳೆಹೊನ್ನೂರಿನಲ್ಲಿ ಗೋಮಾಂಸದ ಹೋಟೆಲ್ ಮೇಲೆ ಪೊಲೀಸ್ ದಾಳಿ
ಸುದ್ದಿಲೈವ್/ಹೊಳೆಹೊನ್ನೂರು ಹೊಳೆಹೊನ್ನೂರು ಪೊಲೀಸ್ ಠಾಣ ವ್ಯಾಪ್ತಿಯ ಹೊಟೆಲ್ ಮೇಲೆ ಪೊಲೀಸ್ ದಾಳಿ ನಡೆದಿದೆ. ದಾಳಿಯಲ್ಲಿ ಗೋಮಾಂಸ ಪತ್ತೆಯಾಗಿದೆ. ಸಾರ್ವಜನಿಕ ದೂರಿನ ಮೇಲೆಗೆ ಹೊಳೆಹೊನ್ನಿರಿನ ಚೆನ್ನಗಿರಿ ರಸ್ತೆಯಲ್ಲಿರುವ ಹೋಟೆಲ್…
Read More » -
ರಾಮನ ವಿಷಯ ಬಿಜೆಪಿಗೆ ಈ ಬಾರಿ ತಿರುಗು ಬಾಣವಾಗಲಿದೆ-ಸಚಿವ ವಾಗ್ದಾಳಿ
ಸುದ್ದಿಲೈವ್/ಶಿವಮೊಗ್ಗ ರಾಮ ಈಗ ಓಡಿ ಹೋಗಿ ಬಿಟ್ಟಿದ್ದಾನೆ. ರಾಮನೇ ಒಳಗಡೆಯಿಂದ ಬೀಗ ಹಾಕಿಕೊಂಡು ಹೋಗಿದ್ದಾನೆ. ಈ ಬಾರಿ ರಾಮನ ವಿಷಯ ಬಿಜೆಪಿಗೆ ತಿರುಗುಬಾಣ ಆಗ್ತಾನೆ ಎಂದು ಸಚಿವ…
Read More » -
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸರ್ಕಾರ ಜವಬ್ದಾರಿಯುತವಾಗಿ ನಡೆದುಕೊಂಡಿದೆ-ಚೆಲುವರಾಯ ಸ್ವಾಮಿ
ಸುದ್ದಿಲೈವ್/ಶಿವಮೊಗ್ಗ ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಎಸ್ ಐಟಿ ರಚನೆ ಆಗಿದೆ. ಸರ್ಕಾರ ಜವಬ್ದಾರಿಯಿಂದ ನಡೆದುಕೊಂಡಿದೆ. ನ್ಯಾಯಾಲಯದಲ್ಲಿ ಮಾಜಿ ಸಚಿವ ರೇವಣ್ಣರಿಗೆ ಬೇಲ್ ರಿಜೆಕ್ಟ್ ಆದ ಕಾರಣ ಬಂಧನವಾಗಿದೆ…
Read More »