ಕ್ರೈಂ ನ್ಯೂಸ್

ಜೋಕಾಲಿ ಆಡುವಾಗ ಬಾಲಕಿನಿಗೆ ಉರುಳಾದ ಹಗ್ಗ

ಸುದ್ದಿಲೈವ್/ದಾವಣಗೆರೆ

ಜೋಕಾಲಿ ಆಡುವಾಗ ಹಗ್ಗಕ್ಕೆ ಕುತ್ತಿಗೆ ಸಿಕ್ಕು 14 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ಘಟನೆ ನಡೆದಿದೆ.

ಪಿ ಜೆ ಕೊಟ್ರೇಶ್ (14) ಸಾವನ್ನಪ್ಪಿದ ಬಾಲಕನಾಗಿದ್ದಾನೆ. ಶನಿವಾರ ಮಾರ್ನಿಂಗ್  ಶಾಲೆ ಮುಗಿಸಿ ಮನೆಗೆ ಬಂದ ಬಾಲಕ ಜೋಕಾಲಿಯಾಡುತ್ತಿದ್ದನು. ಆಕಸ್ಮಿಕವಾಗಿ ಕೊರಳಿಗೆ ಹಗ್ಗ ಸುತ್ತಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ಮೃತ ಕೊಟ್ರೇಶ್ ಶಿವಮೊಗ್ಗದ ಖಾಸಗಿ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದನು. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಅಸ್ವಭಾವಿಕ ಸಾವಿನ‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/9527

Related Articles

Leave a Reply

Your email address will not be published. Required fields are marked *

Back to top button