ಕ್ರೈಂ ನ್ಯೂಸ್

ಅಕ್ರಮ‌ ಗೋಮಾಂಸ ಮಾರಾಟ ಮತ್ತು ಸಾಗಾಣಿಕೆ-ಸಾಗರ ಮತ್ತು ಭದ್ರಾವತಿಯಲ್ಲಿ ದೂರು ದಾಖಲು

ಸುದ್ದಿಲೈವ್/ಸಾಗರ/ಭದ್ರಾವತಿ

ಸಾಗರ ಪಟ್ಟಣ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ದ್ವಿಚಕ್ರ ವಾಹನದಲ್ಲಿ ಗೋಮಾಂಸವೊಂದು ಪತ್ತೆಯಾಗಿದೆ.

ಮೊಪೆಡ್ ವಾಹನದಲ್ಲಿ ಗೋವು ಮಾಂಸ ಸಾಗಿಸುತ್ತಿದ್ದ ಆರೋಪಿಯನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆತನನ್ನ ಫಯಾಜ್ (48) ಎಂದು ಗುರುತಿಸಲಾಗಿದೆ. ಆರೋಪಿಯಿಂದ 15 ಕೆಜಿ ಗೋ ಮಾಂಸವನ್ನ  ವಶಕ್ಕೆ ಪಡೆಯಲಾಗಿದೆ. ಸಾಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭದ್ರಾವತಿಯಲ್ಲಿ ಎಫ್ಐಆರ್

ಅದೇ ರೀತಿ ಭದ್ರಾವತಿಯಲ್ಲಿ ದನದ‌ಕೊಟ್ಟಿಯಲ್ಲಿಯೇ ಶೆಡ್ ಮಾಡಿಕೊಂಡು ಗೋಮಾಂಸ ಮಾರಾಟ ಮಾಡುತ್ತಿದ್ದ ಅಹ್ಮದ್ ಅಲಿ ಮತ್ತು‌ ಮುನಾವರ್ ಎಂಬುವರ ಮೇಲೆ ಸುಮೋಟೋ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/9484

Related Articles

Leave a Reply

Your email address will not be published. Required fields are marked *

Back to top button