ಸ್ಥಳೀಯ ಸುದ್ದಿಗಳು

ಗಾಯಿತ್ರಿ ಮಲ್ಲಪ್ಪ ಅಧಿಕಾರ ಸ್ವೀಕಾರ

ಸುದ್ದಿಲೈವ್/ಶಿವಮೊಗ್ಗ

ಮಹಿಳಾ ಮೋಚಾ ಜಿಲ್ಲಾಭ ಸಮಿತಿ ಸದಸ್ಯರ ಘೋಷಣೆಯ ಬೆನ್ಬಲ್ಲೇ ಬಿಜೆಪಿ ಶಿವಮೊಗ್ಗ ಜಿಲ್ಲೆ ಮಹಿಳಾ ಮೋರ್ಚಾ ನೂತನ ಪದಾಧಿಕರಿಗಳು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಶಿವಮೊಗ್ಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಗಾಯಿತ್ರಿಮಲ್ಲಪ್ಪ ರವರು ಅಧಿಕಾರ ಸ್ವೀಕರಿಸಿದರು.  ಶಿವಮೊಗ್ಗ ಜಿಲ್ಲೆಯ ಮ…ಹಿಳಾ ಮೋರ್ಚಾ ಜಿಲ್ಲಾ ಪ್ರಧಾನ

ಕಾರ್ಯದರ್ಶಿಗಳಾಗಿ ಶ್ರೀಮತಿ ಮಂಗಳಾ ನಾಗೇಂದ್ರ ಶಿವಮೊಗ್ಗ, ಜ್ಯೋತಿ ರಘು ಆನಂದಪುರ, ಉಪಾಧ್ಯಕ್ಷರುಗಳಾಗಿ ಸುಧಾ ಶಿವಪ್ರಸಾದ್ ಸೊರಬ,
ಸುಲೋಚನ ಪ್ರಕಾಶ್ ಭದ್ರಾವತಿ, ವೀಣಾ ನಾಗರಾಜ್

ಶಿವಮೊಗ್ಗ ಗ್ರಾಮಾಂತರ, ಕವಿತಾ ಜಯಣ್ಣ ಸಾಗರ ನಗರ, ವಿಜಯಲಕ್ಷ್ಮೀ ಸತೀಶ್ ಹೊಳೆಹೊನ್ನೂರು
ಕಾರ್ಯದರ್ಶಿಗಳಾಗಿ ಸೀತಾಲಕ್ಷ್ಮೀ ಶಿವಮೊಗ್ಗ, ಶರಧಿಪೂರ್ಣೇಶ್ ತೀರ್ಥಹಳ್ಳಿ,
ಸುಮಿತ್ರಾ ರಂಗನಾಥ್ ಶಿವಮೊಗ್ಗ, ವನಜಾಕ್ಷಿ ಸುರೇಶ್ ಶಿವಮೊಗ್ಗ ಗ್ರಾಮಾಂತರ, ಲೀಲಾ ಶಂಕರ್ ಹೊಸನಗರ, ಜಿಲ್ಲಾ ಖಜಾಂಚಿಯಾಗಿ ಪದ್ಮ ಸುರೇಶ್

ಹೊಸನಗರ, ಜಿಲ್ಲಾ ಸಮಿತಿ ಸದಸ್ಯರಾಗಿ ಶಾರದ ಬೊಮ್ಮನಕಟ್ಟೆ, ಪುಷ್ಪಲತಾ ಪಿ.ಎಸ್ ಶಿವಮೊಗ್ಗ, ರೂಪ ಮಾಲತೇಶ್ ಶಿವಮೊಗ್ಗ, ರಶ್ಮಿ ಶಿವಮೊಗ್ಗ, ನಾಗರತ್ನ
ಹೊಳೆಹೊನ್ನೂರು, ಲತಾ ಪ್ರಭಾಕರ್ ಭದ್ರಾವತಿ, ಮಂಜುಳಾ ಕೇದೋಜಿರಾವ್ ಹೊಸನಗರ, ಗೌರಮ್ಮ ಭಂಡಾರಿ ಸೊರಬ, ಶಾರದ ರಂಗನಾಥ್ ಶಿವಮೊಗ್ಗ
ಗ್ರಾಮಾಂತರ, ಗೀತಾ ಶಿವಮೊಗ್ಗ, ಸುಧಾಮಣಿ ಶಿವಮೊಗ್ಗ, ನಿರ್ಮಲಾ ಶಿಕಾರಿಪುರ,
ಮತ್ತು ಶ್ರೀಮತಿ ನೇತ್ರಾ ಸಂತೋಷ್ ಶಿಕಾರಿಪುರ ಅಧಿಕಾರ ಸ್ವೀಕರಿಸಿದರು.

ಇದನ್ನೂ ಓದಿ-https://suddilive.in/archives/8693

Related Articles

Leave a Reply

Your email address will not be published. Required fields are marked *

Back to top button