ಸ್ಥಳೀಯ ಸುದ್ದಿಗಳು

ಕೆಲ ರೈಲುಗಳು ರದ್ದು, ಕೆಲ ರೈಲುಗಳು ಭಾಗಶಃರದ್ದು!

ಸುದ್ದಿಲೈವ್/ಶಿವಮೊಗ್ಗ

ಮೈಸೂರು ರೈಲ್ವೆ ವಿಭಾಗ ರಾಜ್ಯಾದ್ಯಂತ ಕೆಲ ರೈಲುಗಳನ್ನ ರದ್ದುಪಡಿಸಿದ್ದು ಕೆಲ ರೈಲುಗಳು ಭಾಗಶಃ ರದ್ದಾಗಿವೆ. ಕೆಲವು ಮಾರ್ಗಗಳು ಬದಲಾಗಿವೆ.

ಹಾಸನದ ಬಳಿ ರೈಲು ಹಳಿ ಮರುಸ್ಥಾಪಿಸುವ ಕೆಲಸ ನಡೆಯಲಿರುವುದರಿಂದ ಈ ಮಾರ್ಗವಾಗಿ ಸಂಚರಿಸುವ 20 ರೈಲುಗಳು ರದ್ದಾಗಲಿದೆ. 8 ರೈಲುಗಳು ಭಾಗಶಃ ರದ್ದಾಗಲುದೆ ಎರಡು ರೈಲುಗಳ ಮಾರ್ಗ ಬದಲಾಗಲಿವೆ.

ಡಿ.14 ರಿಂದ 22 ರವರೆಗೆ 16222 ಕ್ರಮ ಸಂಖ್ಯೆಯ ಮೈಸೂರು-ತಾಳಗುಪ್ಪ, 16221 ಕ್ರಮ ಸಂಖ್ಯೆಯ ತಾಳಗುಪ್ಪ-ಮೈಸೂರು ರೈಲುಗಳು ರದ್ದಾಗಲಿವೆ. 16225 ಕ್ರಮ ಸಂಖ್ಯೆಯ ಮೈಸೂರು-ಶಿವಮೊಗ್ಗ 16226 ಕ್ರಮ ಸಂಖ್ಯೆಯ ಶಿವಮೊಗ್ಗ-ಮೈಸೂರು ರೈಲು ಭಾಗಶಃ ರದ್ಧಾಗಲಿದೆ

ಇದನ್ನೂ ಓದಿ-https://suddilive.in/archives/4811

Related Articles

Leave a Reply

Your email address will not be published. Required fields are marked *

Back to top button