ರಾಜಕೀಯ ಸುದ್ದಿಗಳು

ಹಿರೇಮಗಳೂರು ಕಣ್ಣನ್ ಗೆ ನೋಟೀಸ್-ಈಶ್ವರಪ್ಪ ಆಕ್ರೋಶ

ಸುದ್ದಿಲೈವ್/ಶಿವಮೊಗ್ಗ

ಚಿಕ್ಕಮಗಳೂರಿನ ಕೋದಂಡ ರಾಮ ದೇವಸ್ಥಾನದಲ್ಲಿ ಆದಾಯ ಹೆಚ್ಚಿಸಬೇಕೆಂದು ಕನ್ನಡದ ಅರ್ಚಕ ಹಿರೇಮಗಳೂರಿಗೆ ನೋಟೀಸ್ ನೀಡಿರುವ ಬಗ್ಗೆ ಮಾಜಿಬಶಾಸಕ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ, 50 ಸಾವಿರ ದೇವಸ್ಥಾನಗಳಿಎ ಎಷ್ಟೆಷ್ಟು ವರಮಾನ ಇದೆ. ಬೇರೆ ಬೇರೆ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆಯಾ? ದೇವಸ್ಥಾನದ ಅಭಿವೃದ್ಧಿ ಬಗ್ಗೆ ಹ ಬಳಸಲಾಗುತ್ತಿದೆಯೋ ಅಥವಾ‌ಬೇರೆಯ ಹಣಕ್ಕೆ ಬಳಸಲಾಗುತ್ಯಿದೆಯೋ ಬಹುರಂಗ ಪಡಿಸಬೇಕು ಎಂದರು.

ದೇವಸ್ಥಾನದ ಗತಿ ಏನು? ಅರ್ಚಕರ ಬಗ್ಗೆ ಗತಿಯೇನು? ಎಂದು ಹಿರೇಮಗಳೂರು ಆತಂಕ ವ್ಯಕ್ತ ಪಡಿಸಿದ್ದಾರೆ. ಟಿವಿಯಲ್ಲಿ ಬಂದ ಸುದ್ದಿ ಮನಸ್ಸಿಗೆ ಆತಂಕ ಮೂಡಿಸಿದೆ. ಆಯುಕ್ತರ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ದೇವಸ್ಥಾನದಲ್ಲಿ ರಾಹುಲ್ ಪ್ರವೇಶ ನಿಷೇಧಿಸಿರುವ ಬಗ್ಗೆ ತಿಳಿದು ಕೊಂಡು ಹೇಳಿರುವೆ. ಗ್ಯಾರೆಂಟಿಗೆ ದೇವಸ್ಥಾನದ ಆದಾಯ ಕಡಿಮೆಯಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ದೇವಸ್ಥಾನದ ಹಣ ದೇಸ್ಥಾನದ ಅಭಿವೃದ್ಧಿಗೆ ಬಳಸನೇಕು.

ನೋಟೀಸ್ ನೀಡಿರುವುದು ಹಿಂದೂ ವಿರೋಧಿಯಾಗಿದೆ ಸಿಎಂ ಕ್ಷಮೆ ಕೇಳೇಕು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಜರಾಯಿ ಇಲಾಖೆಯ ಹಣ ಸಂಗ್ರಹ ಮತ್ತು ವೆಚ್ಚದ ಬಗ್ಗೆ ಶ್ವೇತ ಪತ್ರದಲ್ಲಿ ನೀಡಬೇಕು ಎಂದುಆಗ್ರಹಿಸಿದರು.

ಸಿದ್ದರಾಮಯ್ಯನವರ ಜೈಶ್ರೀರಾಮ್ ಘೋಷಣೆ ಸ್ವಾಗತಾರ್ಹ

ಸಿಎಂ ಸಿದ್ದರಾಮಯ್ಯ ಜೈ ಶ್ರೀರಾಮ್ ಕೂಗಿರುವುದನ್ನ ರಾಜಕೀಯ ಬಳಕೆಮಾಡೊಲ್ಲ. ಅವರು ದೈವ ಭಕ್ತರು ಮತ್ತು ರಾಮನ ಭಕ್ತರು ಎಂಬುದು ಸ್ಪಷ್ಟವಾಗಿದೆ. ಅದನ್ನ ಮುಂದುವರೆಸಿಕೊಂಡರು. ಕಾಂಗ್ರೆಸ್ ರಾಮ ಬಿಜೆಪಿ ರಾಮ ಅಂತ ಇಲ್ಲ. ಗಾಂಧಿಯವರ ರಾಮ ಬೇಕು ಎಂದು ಸಿದ್ದರಾಮಯ್ಯ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ನಿನ್ಬೆ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಲ್ಲಿ ಸಾ್ಉ ಸಂತರು ಭಾಗಿಯಾಗಿದ್ದರು. ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎಂದು ಹೇಳಿದ್ರಾ?

ಕಾಂಗ್ರೆಸ್ ನಿರ್ನಾಮವಾಗಲಿದೆ

ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ರಜೆ ಘೋಷಿಸಿತ್ತು. ಬೇರೆ ಬೇರೆ ಪಕ್ಷದವರು ರಾಮ ಮಂದಿರ ಉದ್ಘಾಟನೆಯಾಗಿದೆ. ಎಲ್ಲರೂ ಒಟ್ಟಿಗೆ ಭಾಗಿಯಾಗಿದ್ದರು. ದೇಶದಲ್ಲಿ ಧ್ವಂಧ್ವ ಇರುವುದರಿಂದ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಕಾಙಗ್ರೆಸ್ ನಿರ್ನಾಮವಾಗಲಿದೆ ಎಂದರು.

ಇದನ್ನೂ ಓದಿ-https://suddilive.in/archives/7498

Related Articles

Leave a Reply

Your email address will not be published. Required fields are marked *

Back to top button