ಸ್ಥಳೀಯ ಸುದ್ದಿಗಳು

ಜೀಬ್ರಾ ಕ್ರಾಸಿಂಗ್ ಗಾಗಿ ಡಿವೈಡರ್ ಕಟ್

ಸುದ್ದಿಲೈವ್/ಶಿವಮೊಗ್ಗ

ನಗರದ ಗೋಪಿ ವೃತ್ತದಲ್ಲಿರು ಜೀಬ್ರಾ ಕ್ರಾಸಿಂಗ್ ಗಾಗಿ ಡಿವೈಡರ್ ನ್ನೇ ಕೀಳಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಜೀಬ್ರಾ ಕ್ರಾಸಿಂಗ್ ಲೆವಲ್ ಗೆ ಡಿವೈಡರ್ ನ್ನ ಕಟ್ ಮಾಡಲಾಗುತ್ತಿದೆ.

ಕಳೆದ ವಾರ ಸುದ್ದಿಲೈವ್ ಅವೈಜ್ಞಾನಿಕ ಜೀಬ್ರಾ ಕ್ರಾಸಿಂಗ್ ನಿರ್ಮಿಸಲಾಗಿತ್ತು ಎಂದು ಸುದ್ದಿಲೈವ್ ವರದಿ ಮಾಡಿತ್ತು. ಇದರಿಂದ ಎಚ್ಚತ್ತುಕೊಂಡ ಸಂಬಂಧ ಪಟ್ಟ ಇಲಾಖೆ ಈಗ ಡಿವೈಡರ್ ನ್ನೇ‌ ಕಟ್ ಮಾಡಿ ಸಮತಟ್ಟು ಮಾಡಲು ಮುಂದಾಗಿದೆ.

ಡಿವೈಡರ್ ಕಟ್ ಮಾಡುವ ಮೂಲಕ ಸಾರ್ವಜನಿಕರ ತೆರಿಗೆ ಹಣ ಪೋಲ್ ಆಗಿದ್ದಂತು ಸತ್ಯ. ಈ ನಷ್ಟ ಅನುಭವಕ್ಕೆ ಬಾರದ ಕಾರಣ ಕೊರತೆ ಕಂಡುಬರುತ್ತಿಲ್ಲ. ಈ ಕುರಿತು ಸ್ಪಷ್ಟನೆ ನೀಡಿದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಜೀಬ್ರಾ ಕ್ರಾಸಿಂಗ್ ಡಿವೈಡರ್ ಮೇಲೆ ಬಂದಿದೆ. ಸಿಸಿ ಟಿವಿ ಕ್ಯಾಮೆರಾಗಳಿಗೆ ವಾಹನಗಳ ಬರ್ ಪ್ಲೇಟ್ ವಿಸಿಬಿಲಿಟಿ ಸ್ಪಷ್ಟವಾಗಿರಲಿಲ್ಲ ಹಾಗಾಗಿ 5.2 ಮೀಟರ್ ಡಿವೈಡರ್ ಕಟ್ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ-https://suddilive.in/archives/5169

Related Articles

Leave a Reply

Your email address will not be published. Required fields are marked *

Back to top button