ಸ್ಥಳೀಯ ಸುದ್ದಿಗಳು

ಡಿ.23 ರಂದು ಗ್ರೀನ್ ರನ್

ಸುದ್ದಿಲೈವ್/ಶಿವಮೊಗ್ಗ

ಡಿ.23 ರಂದು ಬೆಳಿಗ್ಗೆ 11 ಗಂಟೆಗೆ ಬೇರಿಸ್ ಗ್ರೀನ್ ರನ್ ಹಮ್ಮಿಕೊಳ್ಳಲಾಗಿದೆ.

ನೆಹರೂ ರಸ್ತೆ, ಗೋಪಿ ವೃತ್ತ, ಮೆಸ್ಕಾಂ ವೃತ್ತ ಶಂಕರಮಠ, ಬೆಕ್ಕಿನ ಕಲ್ಮಠ ವೃತ್ತದಿಂದ ಬಿಹೆಚ್ ರಸ್ತೆ ಮೂಲಕ ಅಮಿರ್ ಅಹ್ಮದ್ ವೃತ್ತದಲ್ಲಿ ಮುಕ್ತಾಯಗೊಳ್ಳಲಾಗಿದೆ.

ಬೆಳಿಗ್ಗೆ 6-30 ಗಂಟೆಗೆ ಆರಂಭವಾಗಲಿದೆ. ನ್ಯಾಷನಲ್ ಗ್ರೂಪ್, ಟಿಶರ್ಟ್, ಬ್ಯಾಗ್ ನ್ನ ಉಡುಗರೆಯಾಗಲಿದೆ. 99 ರೂ. ಹೆಸರು ನೋಂದಣಿ ಮಾಡಲು ಶುಲ್ಕವಿಧಿಸಲಾಗುವುದು.

ಗ್ರೀನ್ ಸಿಟಿ ಮತ್ತು ಸ್ವಚ್ಚತೆಗೆ ಒತ್ತು ನೀಡಲಾಗುತ್ತಿದೆ. ಪದ್ಮಶ್ರೀ ವಿಜೇತ ತುಳಸೀ ಗೌಡ ಮ್ಯಾರಥಾನ್ ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ-https://suddilive.in/archives/5161

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373