ಕ್ರೈಂ ನ್ಯೂಸ್

ಲಾಡ್ಜ್ ನಲ್ಲಿ ಪೊಲೀಸರ ತಪಾಸಣೆ

ಸುದ್ದಿಲೈವ್/ಶಿವಮೊಗ್ಗ

ನಗರದ ಕೆ.ಆರ್ ಪುರಂ ರಸ್ತೆಯಲ್ಲಿರುವ ಬ್ಲೂ ಕ್ರಿಸ್ಟಲ್  ಲಾಡ್ಜ್ ಮೇಲೆ ದಾಳಿ ನಡೆದಿದೆ.ಡಿವೈಎಸ್ಪಿ ಬಾಲರಾಜ್ ದೊಡ್ಡಪೇಟೆ ಪೊಲೀಸ್ ಠಾಣೆ ಪಿಐ ರವಿ ಸಂಗನಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆದಿದೆ.

ನಿವೃತ್ತದ ಪೊಲೀಸ್ ಅಧಿಕಾರಿ ರೆಹಮತ್ ಅಲಿ ಅವರಿಗೆ ಸೇರಿದ್ದ ಈ ಕಟ್ಟದಲ್ಲಿ ಮಂಗಳೂರು ಮೂಲದ ಹರೀಶ್ ಶೆಟ್ಟಿ ಅವರು ಲಾಡ್ಜ್ ನಡೆಸುತ್ತಿದ್ದಾರೆ. ಅನೈತಿಕ ಚಟುವಟಿಕೆ ಹಿನ್ಬಲೆಯಲ್ಲಿ ಈ ದಾಳಿ ನಡೆದಿದೆ.

ಇಂದು ಬೆಳಿಗ್ಗೆ ಯುವಕ ಯುವತಿಯರು ಈ ಲಾಡ್ಜ್ ನಲ್ಲಿ ಎರಡು ಪಡೆದಿದ್ದರು. ರೂಂ ಪಡೆದ ಹಿನ್ಬಲೆಯಲ್ಲಿ ಸ್ಥಳೀಯರು ದೂರು ನೀಡಿದ್ದಾರೆ. ದೂರಿನ ಹಿನ್ಬಲೆಯಲ್ಲಿ ದಾಳಿ ನಡೆದಿದೆ.  ರೂಂ ಪಡೆದ ಕಾರಣ ಪೊಲೀಸರು ತಪಾಸಣೆ ನಡೆಸಿ ವಿಚಾರಣೆನಡೆಸುತ್ತಿದ್ದಾರೆ.

ಇದನ್ನೂ ಓದಿ-https://suddilive.in/archives/4154

Related Articles

Leave a Reply

Your email address will not be published. Required fields are marked *

Back to top button