ಸ್ಥಳೀಯ ಸುದ್ದಿಗಳು

4 ಗಂಟೆಯಿಂದ ವಾಣಿಜ್ಯ ವಹಿವಾಟು ಆರಂಭ-ಗೋಪಿನಾಥ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆ ವಿಚಾರದಲ್ಲಿ ಜಾರಿಯಾದ ಸೆಕ್ಷನ್ 144 ಹಿನ್ಬಲೆಯಲ್ಲಿ ನಗರದ ನೆಹರೂ ರಸ್ತೆ , ಎಸ್ ಎನ್ ಸ್ಟ್ಯಾಚ್ಯೂ ಗಾಂಧಿ ಬಜಾರ್ ನಲ್ಲಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿತ್ತು.

ಈ ಬಂದ್ ಕುರಿತಂತೆ ಇಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತುಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಸುದ್ದಿಗೋಷ್ಠಿ ನಡೆಸಿ ಇಂದು ಜೆ 4 ಗಂಟೆಯಿಂದ ವಾಣಿಜ್ಯ ವಹಿವಾಟು ಆರಂಭಿಸಲಾಗುತ್ತಿದೆ ಎಂದು ತಿಳಿಸಿರು.

ಕಳೆದ ವಾರದಲ್ಲಿ ಐದಾರು ದಿನ ಮೆರವಣಿಗೆಗಾಗಿ ಬಂದ್ ಮಾಡಿದ್ದೇವೆ. ಮತ್ತೆ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಎಂದರೆ ನಷ್ಟವಾಗಿದೆ. ಈ ಬಗ್ಗೆ ಡಿಸಿಗೆ ಮನವಿ ಮಾಡಿಕೊಂಡು4 ಗಂಟೆಗೆ ಅಂಗಡಿಗಳನ್ನ ಆರಂಭಿಸಲಾಗುವುದು ಮಾಧ್ಯಮಗಳ ಸಹಕಾರ ಕೋರಿದರು.

ಇದನ್ನೂ ಓದಿ-https://suddilive.in/2023/10/02/385/

Related Articles

Leave a Reply

Your email address will not be published. Required fields are marked *

Back to top button