ಸ್ಥಳೀಯ ಸುದ್ದಿಗಳು
ಚಿರತೆ ಆಕಸ್ಮಿಕ ಸಾವು – ಅಂತ್ಯಸಂಸ್ಕಾರ ಮಾಡಿದ ಅರಣ್ಯ ಇಲಾಖೆ

ಸುದ್ದಿಲೈವ್/ಕಾರ್ಗಲ್

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ ಅರಣ್ಯ ವಲಯ ವ್ಯಾಪ್ತಿಯಲ್ಲಿ ಚಿರತೆ ಅಸುನೀಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಅಂತ್ಯಸಂಸ್ಕಾರ ನೆರವೇರಿಸಿರುವ ಮಾಹಿತಿ ಲಭ್ಯವಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಾಥಮಿಕ ಮಾಹಿತಿ ಅನ್ವಯ ಚಿರತೆಗಳ ಬಡಿದಾಟದಲ್ಲಿ ಸಾವು ಕಂಡು ಬರುತ್ತದೆ ಎಂದೂ ಮಾಹಿತಿಗಳು ದೊರೆತಿದ್ದೂ, ಚಿರತೆಯ ಶವದ ಮರಣೋತ್ತರ ಪರೀಕ್ಷೆ ನೆಡೆಸಿರುವುದಾಗಿ ವರದಿ ಇನ್ನಷ್ಟೇ ಬರಬೇಕಾಗಿದೆ.
ಇದನ್ನೂ ಓದಿ-https://suddilive.in/archives/3209
