ಸ್ಥಳೀಯ ಸುದ್ದಿಗಳು

ನೃತ್ಯದ ಮೂಲಕ ಮತದಾನ

ಸುದ್ದಿಲೈವ್/ಶಿವಮೊಗ್ಗ

ದಿನಾಂಕ 6/4/2024 ರ ಈ ದಿನ ಶಿವಮೊಗ್ಗ ದ ಸಿಟಿ ಸೆಂಟರ್ ಮಾಲ್ ನಲ್ಲಿ ಮತದಾನ ನೃತ್ಯದ ಮೂಲಕ ಮತದಾನ ಜಾಗೃತಿ ಮೂಡಿಸಲಾಯ್ತು ಈ ಸಂದರ್ಭ ದಲ್ಲಿ ಶಿವಮೊಗ್ಗ ಜಿಲ್ಲಾ ಐಕಾನ್ ಅದ ಶ್ರೀ ರಜತ್ ದೀಕ್ಷಿತ್ ರವರು ಮತದಾನ ದ ಮಹತ್ವ ದ ಬಗ್ಗೆ ಮಾತನಾಡಿದರು ಮಹಾನಗರ ಪಾಲಿಕೆ ಯ ಸ್ವೀಪ್ ತಂಡ ಹಾಗೂ ಸ್ಟೈಲ್ ಡಾನ್ಸ್ ತಂಡ ಭಾಗವಹಿಸಿದ್ದರು.

ಇದನ್ನೂ ಓದಿ-https://suddilive.in/archives/12251

Related Articles

Leave a Reply

Your email address will not be published. Required fields are marked *

Back to top button