ಸ್ಥಳೀಯ ಸುದ್ದಿಗಳು

ಮಹಾನಗರ ಸ್ವೀಪ್ ನಿಂದ ಮತಜಾಗೃತಿ

ಸುದ್ದಿಲೈವ್/ಶಿವಮೊಗ್ಗ

ಮಹಾನಗರ ಪಾಲಿಕೆ ಸ್ವೀಪ್ ವತಿಯಿಂದ ದಿನಾಂಕ 3/4/2024 ರಂದು ಕಡಿಮೆ ಮತದಾನ ವಾದ ಪಾರ್ಟ್ ನಂಬರ್ 49 ಹಾಗೂ 88ರಲ್ಲಿ ನಾಗರೀಕರಿಗಾಗಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಪಾಸಿಂಗ್ ದ ಬಾಲ್ ಆಡಿಸುವ ಮೂಲಕ ಆಚರಿಸಲಾಯಿತು

ಈ ಸಂದರ್ಭದಲ್ಲಿ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಅನುಪಮಾ, ಸುಪ್ರಿಯಾ ಹಾಗೂ ಸಿಬ್ಬಂದಿಗಳಾದ ಗೀತಾ ಆರಿಫ್ ಉಷಾ ಶಾಂತಿ ಬಿ ಎಲ್ ಓ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/12041

Related Articles

Leave a Reply

Your email address will not be published. Required fields are marked *

Back to top button