ಕ್ರೈಂ ನ್ಯೂಸ್

ಸಿಮ್ಸ್ ನ ಬಳಿ ನವಜಾತ ಶಿಶುವೊಂದು ಶವವಾಗಿ ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಸಿಮ್ಸ್ ಕಾಲೇಜಿನ ಆವರಣದಲ್ಲಿ ನವಜಾತ ಶಿಶುವೊಂದು ಶಿಶುವಾಗಿ ಪತ್ತೆಯಾಗಿದೆ.

ಮೊಹ್ಮದ್ ಪಾಷ ಎಂಬುವರು ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಮೆಗ್ಗಾನ್ ಆಸ್ಪತ್ರೆಯ ಫುಟ್ ಪಾತ್ ನಿಂದ ಸಿಮ್ಸ ಫುಟ್ ಪಾತ್ ನ ಚರಂಡಿಯ ಪಕ್ಕದ ಸೊಪ್ಪಿನ ಗುಡ್ಡೆಯ ಬಳಿ ನವಜಾತ ಶಿಶುವೊಂದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆಸ್ಪತ್ರೆಯ ಬೆಡ್ ಶೀಟ್ ನಲ್ಲಿ ಆಗತಾನೇ ಹುಟ್ಟಿದ ಮಗುವು ಮೃತವಾಗಿ ಪತ್ತೆಯಾಗಿದೆ. ಮಗುವಿನ ಜನನವನ್ನ ಮರೆಮಾಚುವ ಉದ್ದೇಶದಿಂದ ಮಗುವಿನ ಪೋಷಕರು ಹೀಗೆ ಮಾಡಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪಾಶರವರು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/12036

Related Articles

Leave a Reply

Your email address will not be published. Required fields are marked *

Back to top button