ಶೈಕ್ಷಣಿಕ ಸುದ್ದಿಗಳು

ತಂತ್ರಾಂಶಚ ಪ್ರಮಾದ-ಮತ್ತೆಮ್ಮೆ ಪರೀಕ್ಷೆ ಬರೆಯುವಂತೆ ಸೂಚನೆ

ಸುದ್ದಿಲೈವ್/ಶಿವಮೊಗ್ಗ

ಕುವೆಂಪು ವಿವಿ ತಂತ್ರಾಂಶದ ಪ್ರಮಾದಿಂದ ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯುವ ಬರೆಯುವಂತಾಗಿದೆ.

ಶಿವಮೊಗ್ಗ ಜಿಲ್ಲೆ ಶಂಕರಘಟ್ಟದ ಕುವೆಂಪು ವಿವಿಯ 2021/22 ರ ಏಪ್ರಿಲ್ / ಮೇ ತಿಂಗಳಲ್ಲಿ ಪರೀಕ್ಷೆ ಬರೆದಿದ್ದ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯುವಂಅಗಿದೆ.

2024 ರ ಫೆಬ್ರವರಿ / ಮಾರ್ಚ್ ನಲ್ಲಿ ನಡೆಯುವ ಪರೀಕ್ಷೆ ಬರೆಯುವಂತೆ ವಿವಿ ಸೂಚನೆ ನೀಡಿದೆ. ಪರೀಕ್ಷಾ ಶುಲ್ಕ ಪಾವತಿ ಮಾಡಿರುವವರು ಶುಲ್ಕ ಕಟ್ಟುವಂತಿಲ್ಲ. ಶುಲ್ಕ ಕಟ್ಟದಿರುವವರು ಪರೀಕ್ಷಾ ಶುಲ್ಕ ಪಾವತಿಸಿ ಪರೀಕ್ಷೆ ಬರೆಯುವಂತೆ ಸೂಚನೆ ನೀಡಿದೆ.

ಇದನ್ನೂ ಓದಿ-https://suddilive.in/archives/8947

Related Articles

Leave a Reply

Your email address will not be published. Required fields are marked *

Back to top button