ಕ್ರೈಂ ನ್ಯೂಸ್

ವಿಮಾನ ನಿಲ್ದಾಣದಲ್ಲಿ ಬುಸ್ ನಾಗಪ್ಪ…

ಸುದ್ದಿಲೈವ್/ಶಿವಮೊಗ್ಗ

ಇಲ್ಲಿನ ಸೋಗಾನೆಯ ಕುವೆಂಪು ವಿಮಾನ ನಿಲ್ದಾಣದಲ್ಲಿ ಬುಧವಾರ ಟರ್ನಲ್ ಒಳಗೆ ನಾಗರ ಹಾವು ಕಾಣಿಸಿಕೊಂಡು ಸಿಬ್ಬಂದಿಗಳನ್ನು ಗಾಬರಿಗೊಳಿಸಿದ ಘಟನೆ ಸಂಭವಿಸಿದೆ.

ಮಲೆನಾಡಿನಲ್ಲಿ ಹಾವುಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಶಿವಮೊಗ್ಗ ಏರ್​ಪೋರ್ಟ್ ಆರಂಭವಾದ ಮೇಲೆ ಅಲ್ಲಿ ಹಾವು ಕಾಣಿಸಿಕೊಂಡಿದ್ದ್ದು ಇದೇ ಮೊದಲು.

ಟರ್ಮಿನಲ್ ಒಳಗಡೆ ವಾಟರ್ ಫಿಲ್ಟರ್ ಬಳಿ ಹಾವು ಕಾಣಿಸಿರುವುದು ಅಲ್ಲಿದ್ದವರ ಆತಂಕಕ್ಕೆ ಕಾರಣವಾಗಿತ್ತು. ಅಲ್ಲಿಂದ ರೂಮೊಂದರಲ್ಲಿ ಅಡಗಿ ಕುಳಿತಿದ್ದ ನ್ನು ಕಂಡ ಸಿಬ್ಬಂದಿ ಮೇಲಧಿಕಾರಿಗೆ ತಿಳಿಸಿದರು.ಸ್ನೇಕ್ ಕಿರಣ್ ಗೆ ಕರೆ ಮಾಡಿ ಹಾವನ್ನು ಸುರಕ್ಷಿತವಾಗಿರಸಲಾಗಿದೆ.‌

ಇದನ್ನೂ ಓದಿ-https://suddilive.in/archives/7689

Related Articles

Leave a Reply

Your email address will not be published. Required fields are marked *

Back to top button