ರಾಜಕೀಯ ಸುದ್ದಿಗಳು

ಕಿಶನ್ ವರ್ಲ್ಡ್ ಆಫ್ ಹ್ಯಾಂಡಿಕ್ರಾಫ್ಟ್ ಜ.26 ಕ್ಕೆಶುಭಾರಂಭ

ಸುದ್ದಿಲೈವ್/ಶಿವಮೊಗ್ಗ

ನಗರದ ನ್ಯೂ ಕಿಶನ್ ಹ್ಯಾಂಡಿಕ್ರಾಫ್ಟ್ ಹೊಸವಿನ್ಯಾಸದಲ್ಲಿ ರೂಪುಗೊಂಡಿರುವ  ಕಿಶನ್ ವರ್ಲ್ಡ್ ಆಫ್ ಹ್ಯಾಂಡಿಕ್ರಾಫ್ಟ್ ನೆಹರೂ ರಸ್ತೆಯಲ್ಲಿರುವ ನಂದಿ ಬಿಲ್ಡಿಂಗ್ ನಲ್ಲಿ ಜ.26 ರಂದು ಉದ್ಘಾಟನೆಗೊಳ್ಳಲಿದೆ.

ಈ ಕುರಿತು ಸುದ್ದಗೋಷ್ಠಿಯಲ್ಲಿ ಮಾತನಾಡಿದ ಹ್ಯಾಂಡಿಕ್ರಾಫ್ಟ್ ನ ಮಾಲೀಕ ರವಿಕಿಶನ್,ಶೋರೂಂನಲ್ಲಿ ಬ್ರಾಸ್, ವುಡ್ ಮತ್ತು ಹ್ಯಾಂಡಿಕ್ರಾಫ್ಟ್ ನಲ್ಲಿ ಬರುವ ಎಲ್ಲಾ ವಸ್ತುಗಳು ದೊರೆಯುವಂತೆ ಮಾಡಲಾಗುತ್ತಿದೆ. ಕಲಾಕೃತಿ ತಯಾರಿಸಲು ಭಾರತದ‌ ಶ್ರೀಗಂಧ ಸೂಕ್ತ ಆದರೆ ಶಿವನಿ ಮರದಲ್ಲಿ ಕಲಾಕೃತಿ ತಯಾರಿಸಲಾಗುತ್ತಿದೆ ಎಂದರು.

ಜ.26 ರಂದು ಬಸವಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ, ಎಂಎಲ್ ಸಿ ರುದ್ರೇಗೌಡ,  ಡಿಎಸ್ ಅರುಣ್, ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಎಸ್ ಗೋಪಿನಾಥ್ ಉಪಸ್ಥಿತರಿರಲಿದ್ದಾರೆ. ಶಾಸಕ ಚೆನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಇದನ್ನೂ ಓದಿ-https://suddilive.in/archives/7560

Related Articles

Leave a Reply

Your email address will not be published. Required fields are marked *

Back to top button