ಶೈಕ್ಷಣಿಕ ಸುದ್ದಿಗಳು

ಮೇಲಧಿಕಾರಿಗಳ ಆದೇಶ ಉಲ್ಲಂಘನೆಯಾಗಿಲ್ಲ-ಬಿಇಒ ಸ್ಪಷ್ಟನೆ

ಸುದ್ದಿಲೈವ್/ಶಿವಮೊಗ್ಗ

ಸರ್ಕಾರಿ ಆದೇಶವಿರುದೇ ಉಲ್ಲಂಘಿಸಲು ಎಂಬಂತಾಗಿದೆ. ಸರ್ಕಾರಿ ಕಚೇರಿಯಲ್ಲಿರುವ ಆದೇಶಗಳಿಗೆ ಯಾವುದೇ ಕಿಮ್ಮತ್ತಿಲ್ಲದಂತಾಗಿದೆ. ಆದರೆ ಬಿಇಒ ಯಾವುದೇ ಉಲ್ಲಂಘನೆಯಾಗಿಲ್ಲ ಎಙದು ಸ್ಪಷ್ಟಪಡಿಸಿದ್ದಾರೆ.

ನಗರದ ಎನ್ ಟಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಡಿ.12 ರಂದು ಶೈಕ್ಷಣಿಕ ಕಾರಗಾರ ನಡೆಸಲು ರಜೆ ತೆಗೆದುಕೊಳ್ಳಲಾಗಿತ್ತು. ಇದರಿಂದ ಬಿಇಒ ಕಚೇರಿ ಶೈಕ್ಷಣಿಕ ಕಾರಗಾರದಿಂದಾಗಿ ಮಂಗಳವಾರ ರಜೆ ತಗೆದುಕೊಂಡ ಕಾರಣ ಭಾನುವಾರ ಅಂದರೆ ಡಿ.17 ರಂದು ಇಂದು ಶಾಲೆ ನಡೆಸುವಂತೆ ಸೂಚಿಸಲಾಗಿತ್ತು.

ಈ ಶಾಲೆ ಇವತ್ತೂ ಶಾಲೆ ನಡೆಸಿಲ್ಲ. ಅಂದರೆ ಬಿಇಒ ಆದೇಶವನ್ನೇ ಉಲ್ಲಂಘಿಸಲಾಗಿದೆ. ಸರ್ಕಾರಿ ಆದೇಶವೆಂದರೆ ನಿರ್ಲಕ್ಷಿಸುವಂತಾಗಿದೆ ಎಂದಾಗಿದೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಬಿಇಒ ನಾಗರಾಜ್ ಎನ್ ಟಿ ರಸ್ತೆಯಲ್ಲಿರುವ ಶಾಲೆಯವರು ಮುಂದಿನ ಎರಡು ಶನಿವಾರ ಫುಲ್ ಡೇ ಶಾಲೆ ನಡೆಸಲಿರುವುದರಿಂದ ಈ ಆದೇಶ ಉಲ್ಲಂಘನೆ ಆಗಿಲ್ಲವೆಂದು ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/4973

Related Articles

Leave a Reply

Your email address will not be published. Required fields are marked *

Back to top button