ನಗರ‌ ಸುದ್ದಿಗಳು

ಭಾನುವಾರ ಭದ್ರಾವತಿಯಲ್ಲಿ ವಿದ್ಯುತ್ ವ್ಯತ್ಯಯ

ಸುದ್ದಿಲೈವ್/ಭದ್ರಾವತಿ

ವಾರ್ಡ್ ನಂಬರ್ 13 ಭೂತನಗುಡಿಯಲ್ಲಿನ ಕನ್ಸರ್ ವೆನ್ಸಿ ಅಭಿವೃದ್ಧಿ ಕಾಮಗಾರಿಯ ಹಿನ್ನಲೆಯಲ್ಲಿ ಏ.20 ರಂದು ಭಾನುವಾರ ಆರಂಭವಾದ ಭದ್ರಾವತಿಯ ಕೆಲ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ.‌

ಭದ್ರಾವತಿ ನಗರಸಭೆಯ ಹಳೇನಗರ ವ್ಯಾಪ್ತಿಯ ವಾರ್ಡ್ ನಂ 13 ರ ಭೂತನಗುಡಿ ನಗರಸಭೆ ಪಕ್ಕದ ಕನ್ಸರ್ ವೆನ್ಸಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅಭಿವೃದ್ಧಿ ಕಾಮಗಾರಿಗೆ ಅಡ್ಡಲಾಗಿರುವ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಲಾಗುತ್ತಿದೆ.

ಈ ಹಿನ್ನಲೆಯಲ್ಲಿ ಏ.20 ರಂದು ಭಾನುವಾರ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯ ವರೆಗೆ ಭೂತನಗುಡಿ, ಮಾಧವಚಾರ್ ಸರ್ಕಲ್, ನಗರಸಭೆ ಸುತ್ತಮುತ್ತ, ಮಾಧವ ನಗರ, ಗಾಂಧಿನಗರ, ಗಾಂಧಿಸರ್ಕಲ್,

OSM ರಸ್ತೆ, ಕೋಡಿಹಳ್ಳಿ, ಗೌರಾಪುರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು. ಸದರಿ ಮಾಹಿತಿಯನ್ನು ಸುದ್ದಿ ರೂಪದಲ್ಲಿ ಪ್ರಚಾರಪಡಿಸಲು ಕೊರಿದ್ದು. ಈ ಪತ್ರದೊಂದಿಗೆ ಸಾರ್ವಜನಿಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ-https://suddilive.in/archives/13034

Related Articles

Leave a Reply

Your email address will not be published. Required fields are marked *

Back to top button