ಸ್ಥಳೀಯ ಸುದ್ದಿಗಳು

ಕಾಟೇರ ಸಿನಿಮಾಕ್ಕೆ ಬಿಗ್ ರೆಸ್ಪಾನ್ಸ್

ಸುದ್ದಿಲೈವ್/ಶಿವಮೊಗ್ಗ

ದರ್ಶ‌ನ್ ತೂಗುದೀಪ್ ಅಭಿನಯದ ಕಾಟೇರ ಸಿನಿಮಾ ಬಿಡುಗಡೆಗೆ ಫ್ಯಾನ್ಸ್ ಗಳ ಭರ್ಜರಿ ರೆಸ್ಪಾನ್ಸ್ ದೊರೆತಿದೆ.

ವೀರಭದ್ರ ಚಲನಚಿತ್ರ ಮಂದಿರ ಮತ್ತು ಶಿವಮೊಗ್ಗ ಮಾಲ್ ನಲ್ಲಿ ಸಿನಿಮಾ ಭರ್ಜರಿ ಪ್ರದರ್ಶನಗೊಂಡಿದೆ. ಅಭಿಮಸನಿಗಳ ಫ್ಲೆಕ್ಸ್ ಗಳು, ಬ್ಯಾನರ್ ಹಾಗೂ ಬಂಟಿಗ್ಅ್ ಗಳು ವೀರಭದ್ರ ಚಲನಚಿತ್ರ ಮಂದಿರದ ಮುಂಭಾಗದಲ್ಲಿ ರಾರಾಜಿಸಿವೆ.

ನೆಚ್ಚನ ನಟ ದರ್ಶನ್ ಅವರ ಕಟೌಟ್ ಗೆ ಹಾಲಿನ ಅಭಿಷೇಕ, ಪಟಾಕಿ ಸಿಡಿಸಿ ಸಂಭ್ರಮಿಣಿದೆ. ದಿನಾಲು ನಾಲ್ಕು ಪ್ರದರ್ಶನ ನಡೆಯಲಿರುವ ಸಿನಿಮಾಕ್ಕೆ ಇಂದು ಫ್ನಾನ್ಸ್ ಗಳ ಒತ್ತಾಸೆಯ ಮೇಲೆ ಫ್ನಾನ್ಸ್ ಶೋ ನಡೆದಿದೆ ಬೆಳಿಗ್ಗೆ 7 ಗಂಟೆಗೆ ಫ್ಯಾನ್ಸ್ ಶೋ ನಡೆಸಲಾಗಿದೆ.

ಫ್ಯಾನ್ಸ್ ಶೋ ಪ್ರಯುಕ್ತ ಬೆಳಗ್ಗಿನ‌ ತಿಂಡಿಗಾಗಿ ಬಿರೊಯಾನಿ ಹಂಚಲಾಗಿದೆ. ಒಟ್ಟಿನಲ್ಲಿ ಕ್ರಾಂತಿ ಸಿನಿಮಾ ಬಿಡುಗಡೆಯ ನಂತರ ಒಂದು ವರೆ ವರ್ಷದ ನಂತರ ದರ್ಶನ್ ಅವರ ಕಾಟೇರ ಸಿನಿಮಾ ಅಭಿಮಾನಿಗಳಲ್ಲಿ ಮಂದಹಾಸ ಮೂಡಿಸಿದೆ.

ಇದನ್ನೂ ಓದಿ-https://suddilive.in/archives/5702

Related Articles

Leave a Reply

Your email address will not be published. Required fields are marked *

Back to top button