ಸ್ಥಳೀಯ ಸುದ್ದಿಗಳು

ಸಮೋಸ ಅಂಗಡಿಗಳಿಗೆ ನೋಟೀಸ್

ಸುದ್ದಿಲೈವ್/ಶಿವಮೊಗ್ಗ

ಎಫ್ಎಸ್ ಎಐ ಅಧಿಕಾರಿಗಳು ಎಂಕೆಕೆ ರಸ್ತೆಯ ಸಮೋಸ ಅಂಗಡಿಯಮೇಲೆ ದಾಳಿ ನಡೆಸಿದ್ದಾರೆ. ಸದಾಶಿವ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಮೂರು ಅಂಗಡಿಗಳಿಗೆ ನೋಟೀಸ್ ನೀಡಲಾಗಿದೆ

ತಪಾಸಣೆ ವೇಳೆ, ಪರವಾನಗಿ ಇಲ್ಲದಿರುವುದು, ಆರ್ ಒ ವಾಟರ್ ಅಳವಡಿಸಿವುದು ನ್ಯೂಸ್ ಪೇಪರ್ ನಲ್ಲಿ ಸಮೋಸ ಇಟ್ಟಿರುವುದು. ಹೋಟೆಲ್ ಗಳಲ್ಲಿ ಕಾರ್ಮಿಕರ ವೈದ್ಯಕೀಯ ಸರ್ಟಿಫಿಕೆಟ್ ಕಡ್ಡಾಯ ಇಡುವಂತೆ.

ನೆಲ ಮತ್ತು ಮೇಜುಗಳನ್ನ ಸ್ವಚ್ಛವಾಗಿ ಇಡುವಂತೆ, ಲೋಟ ಚಮಚಗಳನ್ನ ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸುವಂತೆ, ಐಎಸ್ ಐ ಪ್ರಮಾಣಿಕರಿಸಿದ ಬಣ್ಣವನ್ನ ಬಳಸುವಂತೆ,ತೊಳೆಯುವ ಜಾಗದಲ್ಲಿ ನೀರು ನಿಲ್ಲದಂತೆ, ಸೇರಿದಂತೆ 18. ಅಂಶಗಳನ್ನ ಒಳಗೊಂಡ ನೋಟೀಸ್ ನೀಡಲಾಗಿದೆ.

ಇದನ್ನೂ ಓದಿ-https://suddilive.in/archives/11281

Related Articles

Leave a Reply

Your email address will not be published. Required fields are marked *

Back to top button