ರಾಷ್ಟ್ರೀಯ ಸುದ್ದಿಗಳು
-
ಮತದಾನಕ್ಕಾಗಿ ಮೈಸೂರು, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಶೇಷ ರೈಲು
ಸುದ್ದಿಲೈವ್/ಶಿವಮೊಗ್ಗ ಎರಡು ದಿನ ಮತದಾನಕ್ಕಾಗಿ ಮೈಸೂರಿನಿಂದ ತಾಳಗುಪ್ಪದವರೆಗೆ ವಿಶೇಷ ರೈಲು ಸಂಚರಿಸಲಿದೆ. ಮೇ.06 ಮತ್ತು ಮೇ. 07 ರಂದು ಈ ರೈಲು ಸಂಚರಿಸಲಿದೆ. ಮೇ.06 ರಂದು ರಾತ್ರಿ…
Read More » -
ಸರ್ಕಾರ ಸ್ವೇಚ್ಛಾಚಾರವಾಗಿ ಹಣ ಖರ್ಚು ಮಾಡ್ತಾಯಿದೆ-ಕುಮಾರ ಸ್ವಾಮಿ
ಸುದ್ದಿಲೈವ್/ಶಿವಮೊಗ್ಗ ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಒಂದು ಲಕ್ಷದ ಮತ ದಿಂದ ರಾಘವೇಂದ್ರ ಗೆಲ್ಲಲಿದ್ದಾರೆ ಎಂದು ಮಜಿಮುಖ್ಯಮಂತ್ರಿ ಕುಮಾರ ಸ್ವಾಮಿ ಅಭಿಪ್ರಾಯಪಟ್ಟರು. ಅವರು ಪೆಸಿಟ್ ಕಾಲೇಜಿನ…
Read More » -
ಮೈಸೂರು-ತಾಳಗುಪ್ಪ ಕುವೆಂಪು ಎಕ್ಸ್ ಪ್ರೆಸ್ ರೈಲು 1 ಗಂಟೆ ತಡವಾಗಿ ಸಂಚಾರ, ಪ್ರಯಾಣಿಕರು ಹೈರಾಣು
ಸುದ್ದಿಲೈವ್/ಶಿವಮೊಗ್ಗ ಮೈಸೂರಿನಿಂದ ತಾಳಗುಪ್ಪಕ್ಕೆ ಹೊರಟಿರುವ ಕುವೆಂಪು ಎಕ್ಸ್ ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ 1 ಗಂಟೆ ತಡವಾಗಿ ಶಿವಮೊಗ್ಗ ತಲುಪುತ್ತಿದೆ. 16222 ಕ್ರಮಸಂಖ್ಯೆಯ ಕುವೆಂಪು ಎಕ್ಸ್ ಪ್ರೆಸ್…
Read More » -
ಉದ್ಘಾಟನಾ ಕಾರ್ಯಕ್ರಮಕ್ಕೆ ಪತ್ರಕರ್ತರನ್ನ ಆಹ್ವಾನಿಸಿ ಉದ್ಘಾಟಕರ ಭಾಷಣಕ್ಕೆ ಅವಕಾಶ ನೀಡದೆ ಹೊರಕಳುಹಿಸಿದ ಬಿಜೆಪಿ
ಸುದ್ದಿಲೈವ್/ಶಿವಮೊಗ್ಗ ಪತ್ರಕರ್ತರನ್ನ ಹೊರಕಳುಹಿಸಿ ಬಿಜೆಪಿ ಜಿಲ್ಲಾ ಘಟಕ ಸಭೆ ನಡೆಸಿದೆ. ಈ ಮೊದಲಯ ವಾಟ್ಸಪ್ ಗ್ರೂಪ್ ನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ…
Read More » -
23 ಅಭ್ಯರ್ಥಿಗಳ ಚಿಹ್ನೆಗಳು ಯಾವುವು?
ಸುದ್ದಿಲೈವ್/ಶಿವಮೊಗ್ಗ ಶಿವಮೊಗ್ಗ ಲೋಕಸಭ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 23 ಅಭ್ಯರ್ಥಿಗಳಿಗೆ ಯಾವ ಯಾವ ಚಿಹ್ನೆ ದೊರೆತಿದೆ ಎಂಬುದನ್ನ ತಿಳಿಯೋಣ. ಮೇ.07 ರಂದು ಕರ್ನಾಟಕದಲ್ಲಿ ನಡೆಯುತ್ತಿರುವ ಎರಡನೇ…
Read More » -
ಅತೀ ಹೆಚ್ಚು ತಾಪಮಾನ: ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರಲು ಸಲಹೆ ಸೂಚನೆ
ಸುದ್ದಿಲೈವ್/ಶಿವಮೊಗ್ಗ ಭಾರತ ಹವಾಮಾನ ಇಲಾಖೆ (IMD) ಯು ಈ ವರ್ಷದಲ್ಲಿ ಅತೀ ಹೆಚ್ಚು ತಾಪಮಾನ (Heat Wave) ಕುರಿತು ಹೊರಡಿಸಿದ ಮುನ್ಸೂಚನೆ ಅನ್ವಯ ದೇಶದ ಹೆಚ್ಚಿನ ಭಾಗಗಳಲ್ಲಿ…
Read More » -
ಪ್ರಧಾನಿ ಮೋದಿ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಡಿವೈಎಸ್ಪಿಗೆ ದೂರು
ಸುದ್ದಮೊಗ್ಗ/ಶಿವಮೊಗ್ಗ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ. ತಮ್ಮ ಲೆಟರ್ ಹೆಡ್ನಲ್ಲಿ…
Read More » -
ಇದುವರೆಗೂ 27 ಅಭ್ಯರ್ಥಿಗಳಿಂದ 38 ನಾಮಪತ್ರ ಸಲ್ಲಿಕೆ
ಸುದ್ದಿಲೈವ್/ಶಿವಮೊಗ್ಗ ನಾಪಪತ್ರ ಸಲ್ಲಿಕೆ ಅಂತಿಮ ದಿನದಂದು 14 ನಾಮಪತ್ರ ಸಲ್ಲಿಕೆಯಾಗಿವೆ. ಕೊನೆಯ ದಿಬವೇ ಉಮೇದುವಾರರು ಉತ್ಸಹದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಪತ್ರಕರ್ತರೊಬ್ಬರು ಸಹ ಸ್ಪರ್ಧಿಸುತ್ತಿದ್ದಾರೆ. ಶಿವಮೊಗ್ಗ ಲೋಕಸಭಾ…
Read More » -
ಹೋಳಿಗೆ ಗೌರಮ್ಮ ಇನ್ನಿಲ್ಲ
ಸುದ್ದಿಲೈವ್/ಶಿವಮೊಗ್ಗ ಮಲೆನಾಡಿನ ನಮ್ಮ ಹೆಮ್ಮೆಯ ಗೌರಮ್ಮ ಅವರು ತಮ್ಮ ಶುಚಿಯಾದ ಹಾಗೂ ತಮ್ಮದೇ ವಿಶೇಷ ಶೈಲಿಯ ರುಚಿಯ ಮೂಲಕ ಹೋಳಿಗೆ ತಯಾರಿಸಿ ಜಿಲ್ಲೆ ಸೇರಿದಂತೆ ದೇಶ ವಿದೇಶಗಳಲ್ಲಿ…
Read More » -
ಏನಿದು ಪಕ್ಷಿಗಳಿಗೆ ನೀರುಣಿಸಿ – ಪಕ್ಷಿ ಸಂಕುಲ ಉಳಿಸಿ ಘೋಷಾವಾಕ್ಯ?
ಸುದ್ದಿಲೈವ್/ರಿಪ್ಪನ್ಪೇಟೆ ಪಟ್ಟಣದ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು “ಪಕ್ಷಿಗಳಿಗೆ ನೀರುಣಿಸಿ – ಪಕ್ಷಿ ಸಂಕುಲ ಉಳಿಸಿ” ಎಂಬ ಘೋಷ ವಾಕ್ಯದಡಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ನೀರು, ತೊಟ್ಟಿಯನ್ನು…
Read More »