ಕ್ರೈಂ ನ್ಯೂಸ್

NT ರಸ್ತೆಯಲ್ಲಿ ರಸ್ತೆ ಅಪಘಾತ-ಯುವಕ ಸಾವು

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಸಂಜೆ ನಗರದ ಎನ್ ಟಿ ರಸ್ತೆಯಲ್ಲಿ ಟ್ಯಾಕ್ಟರ್ ಮತ್ತು ಬೈಕ್ ನಡುವೆ ರಸ್ತಾ ಅಪಘಾತ ಉಂಟಾಗಿದ್ದು, ಈ ಅವಘಡದಲ್ಲಿ ಯುವಕನೋರ್ವ ಸಾವನ್ನಪ್ಪಿದ್ದಾನೆ.

ಸೈಯದ್ ಸೈಫಾನ್ ಎಂಬ ಯುವಕ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಟ್ರ್ಯಾಕ್ಟರ್ ಗುದ್ದಿದೆ. ಈ ವೇಳೆ ಸೈಫಾನ್ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಸೈಫಾನ್ ಗೆ 22 ವರ್ಷ ವಾಗಿತ್ತು.

*ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆಯ ಅಮ್ಜದ್ ಖಾನ್ ರವರ ಅಕ್ಕನ ಮಗ “ಸೈಯದ್ ಸೈಫಾನ್” ಎಂದು ಕೇಳಿ ಬಂದಿದೆ. ಸೈಯದ್ ಸೈಫಾನ್ ಡಿಸೆಂಬರ್ 10 ರಂದು ಮಾನವ ಹಕ್ಕುಗಳ ದಿನಾಚರಣೆಯಂದು ನಡೆದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಯಶಸ್ವಿಗೆ ಕೂಡ ಕಾರಣಕರ್ತನಾಗಿದ್ದನು ಎನ್ನಲಾಗಿದೆ.

ಇದನ್ನೂ ಓದಿ-https://suddilive.in/archives/9199

Related Articles

Leave a Reply

Your email address will not be published. Required fields are marked *

Back to top button